ಧೋನಿ ಎರಡನೇ ಸಲ ತಂದೆಯಾದ್ರಾ..? ಪತ್ನಿ ಸಾಕ್ಷಿ ಹಂಚಿಕೊಂಡ ಫೋಟೋ ಈಗ ವೈರಲ್..!

Kannadaprabha News   | Asianet News
Published : Aug 12, 2020, 01:36 PM IST

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಎರಡನೇ ಮಗುವಿಗೆ ತಂದೆಯಾದರಾ? ಈ ರೀತಿಯ ಕುತೂಹಲ ನೆಟ್ಟಿಗರಲ್ಲಿ ಶುರುವಾಗಿದೆ. ಈ ರೀತಿ ಅನುಮಾನ ಶುರುವಾಗಲು ಕಾರಣ ಪತ್ನಿ ಸಾಕ್ಷಿ ಸಿಂಗ್ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಒಂದು ಫೋಟೋ.  ಸಾಕ್ಷಿ ಧೋನಿ ತಮ್ಮ ಮಗಳು ಝಿವಾ ಜತೆ ಮತ್ತೊಂದು ಮುದ್ದಾದ ನವಜಾತ ಮಗುವಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ನಿಜಕ್ಕೂ ಧೋನಿ ಎರಡನೇ ಮಗುವಿಗೆ ತಂದೆಯಾದರಾ? ಈ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಹೊರಟಾಗ ಸಿಕ್ಕಿದ್ದೇನು..? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್..  

PREV
111
ಧೋನಿ ಎರಡನೇ ಸಲ ತಂದೆಯಾದ್ರಾ..? ಪತ್ನಿ ಸಾಕ್ಷಿ ಹಂಚಿಕೊಂಡ ಫೋಟೋ ಈಗ ವೈರಲ್..!

ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ ಜುಲೈ 04, 2010ರಲ್ಲಿ ಸಾಕ್ಷಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇನ್ನು ಫೆಬ್ರವರಿ 06, 2015ರಲ್ಲಿ ಸಾಕ್ಷಿ ಝಿವಾ ಎನ್ನುವ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

211

ಧೋನಿ ಮಗಳಿ ಝಿವಾಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಇದ್ದಾರೆ. ಯಾವಾಗೆಲ್ಲಾ ಝಿವಾ ಫೋಟೋಗಳು ಸಾಮಾಜಿಕ ಜಾಲತಾಣಗಳಲಿ ಅಪ್‌ಲೋಡ್ ಮಾಡಲಾಗುತ್ತೋ ಆಗೆಲ್ಲಾ ಸಾವಿರಾರು ಮಂದಿ ಲೈಕ್, ಕಮೆಂಟ್ ಮಾಡುತ್ತಿರುತ್ತಾರೆ.
 
311

ಈ ನಡುವೆ ಧೋನಿ ಪತ್ನಿ ಸಾಕ್ಷಿ ಇನ್‌ಸ್ಟಾಗ್ರಾಂನಲ್ಲಿ ಒಂದು ಫೋಟೋ ಹಂಚಿಕೊಂಡಿದ್ದರು. ಇದು ಸಾಕಷ್ಟು ವೈರಲ್ ಆಗಿದೆ.

411

ಸಾಕ್ಷಿ ಹಂಚಿಕೊಂಡ ಫೋಟೋದಲ್ಲಿ ಝಿವಾ ತೋಳ ತೆಕ್ಕೆಯಲ್ಲಿ ಮತ್ತೊಂದು ಮುದ್ದಾದ ನವಜಾತ ಶಿಶು ಇದೆ. ಈ ಫೋಟೋಗೆ ಸಾಕಷ್ಟು ಲೈಕ್, ಕಮೆಂಟ್ಸ್‌ಗಳು ಬಂದಿವೆ.

511

ಹಲವು ಮಂದಿ ಝಿವಾ ಜತೆ ಇರುವುದು ಆಕೆಯ ತಂಗಿಯೋ, ತಮ್ಮನೋ ಇರಬೇಕು ಎಂದು ಭಾವಿಸಿದ್ದಾರೆ.

611

ಝಿವಾ ತೊಡೆಯ ಮೇಲಿರುವ ಮಗುವಿನ ಫೋಟೋಗಳಿಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ವೇಳೆ ಈ ಮಗು ಯಾರದ್ದು ಎಂದು ತಿಳಿಯುವ ಕುತೂಹಲಕ್ಕೂ ಕೈ ಹಾಕಿದ್ದಾರೆ.

711

ಕೆಲವರು ಕಮೆಂಟ್‌ನಲ್ಲಿ ಇದು ಝೀವಾ ತಮ್ಮನಿರಬೇಕು ಎಂದಿದ್ದರೆ, ಮತ್ತೆ ಕೆಲವರು ಇದು ಜೂನಿಯರ್ MSD ಇರಬೇಕು ಎಂದಿದ್ದಾರೆ. ಇನ್ನೂ ಕೆಲವರು ಧೋನಿ-ಸಾಕ್ಷಿಗೂ ಧನ್ಯವಾದ ಅರ್ಪಿಸಿದ್ದಾರೆ.

811

ಆದ್ರೆ ಸತ್ಯ ವೇನಪ್ಪಾ ಅಂದ್ರೆ ಝಿವಾ ತೋಳ ತೆಕ್ಕೆಯಲ್ಲಿರುವ ಮಗು ಧೋನಿ-ಸಾಕ್ಷಿಯದ್ದಲ್ಲ.

911

ಈ ಮಗು ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ-ನತಾಶ ಸ್ಟಾಂಕೋವಿಚ್‌ ಅವರದ್ದು. ಇತ್ತೀಚೆಗಷ್ಟೇ ಇವರನ್ನು  ಧೋನಿ ಹಾಗೂ ಮಗಳು ಝಿವಾ ಭೇಟಿಯಾಗಿದ್ದರು.

1011

ಈ ವೇಳೆ ಪಾಂಡ್ಯ ಮಗಳ ಜತೆ ಝಿವಾ ಗೆಳೆತನ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.

1111

ಕೊನೆಗೂ ಝಿವಾ ಕೈಯಲ್ಲಿದ್ದ ಮಗು ಯಾರದ್ದೂ ಅಂತ ಗೊತ್ತಾಯ್ತು ಅಲ್ವಾ. ಆದರೂ ಝಿವಾ ಈ ಫೋಟೋ ಈಗಲೂ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories