20 ಬೆಂಜ್ ಕಾರಿನ ಓನರ್‌ ಟೀಮ್‌ ಇಂಡಿಯಾ ಮಾಜಿ ಕ್ಯಾಪ್ಟನ್‌!

Suvarna News   | Asianet News
Published : Jul 10, 2021, 06:33 PM ISTUpdated : Jul 10, 2021, 06:40 PM IST

ಟೀಮ್‌ ಇಂಡಿಯಾದ ಮಾಜಿ ಕ್ಯಾಪ್ಟನ್‌ ಸೌರವ್ ಗಂಗೂಲಿ ಜುಲೈ 8 ರಂದು 49 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆಕ್ರಮಣಕಾರಿ ಎಡಗೈ ಬ್ಯಾಟ್ಸ್‌ಮನ್‌ನ ಹೊರತಾಗಿ, ಅವರು ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಕ್ರೀಡೆ ಜೊತೆಗೆ, ತಮ್ಮ ಅದ್ಧೂರಿ ಲೈಫ್‌ಸ್ಟೈಲ್‌ಗೂ ಫೇಮಸ್‌ ದಾದಾ. ಗಂಗೂಲಿಯ ಕೆಲವು ಅತ್ಯುತ್ತಮ ಕಾರುಗಳು ಮತ್ತು ಬೈಕುಗಳ ಕಲೆಕ್ಷನ್‌ ಮಾಹಿತಿ ಇಲ್ಲಿದೆ.  

PREV
18
20 ಬೆಂಜ್ ಕಾರಿನ ಓನರ್‌ ಟೀಮ್‌ ಇಂಡಿಯಾ ಮಾಜಿ ಕ್ಯಾಪ್ಟನ್‌!

ಆಕ್ರಮಣಕಾರಿ ಎಡಗೈ ಬ್ಯಾಟ್ಸ್‌ಮನ್‌ ಹೊರತಾಗಿ, ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ
ನಾಯಕರಲ್ಲಿ ಒಬ್ಬರು.

28

ತಮ್ಮ ಅದ್ದೂರಿ ಲೈಫ್‌ಸ್ಟೈಲ್‌ಗೂ ಫೇಮಸ್‌ ದಾದಾ.

38

 ಗಂಗೂಲಿಯ ಕೆಲವು ಅತ್ಯುತ್ತಮ ಕಾರುಗಳು ಮತ್ತು ಬೈಕುಗಳ ಕಲೆಕ್ಷನ್‌ ಮಾಹಿತಿ ಇಲ್ಲಿದೆ.

48

ಮರ್ಸಿಡಿಸ್ ಬೆಂಜ್ ಸಿಎಲ್‌ಕೆ 230 (Mercedes-Benz CLK 230):
ಬಂಗಾಳದ ಟೈಗರ್ 20 ಮರ್ಸಿಡಿಸ್ ಬೆಂಜ್ ಕಾರುಗಳನ್ನು ಹೊಂದಿದ್ದಾರೆ. ಇವುಗಳಲ್ಲಿ ಮರ್ಸಿಡಿಸ್ ಬೆಂಜ್ ಸಿಎಲ್‌ಕೆ 230 ಕನ್ವರ್ಟಿಬಲ್ ಸಖತ್‌ ಫೇಮಸ್‌. ದಾದಾರ ನೆಚ್ಚಿನ ಕಾರುಗಳಲ್ಲಿ ಒಂದಾಗಿದೆ. ಈ ಕಾರನ್ನು 46.55 ಲಕ್ಷ ಬೆಲೆಗೆ ಖರೀದಿಸಿದರು.
 
58

ಬಿಎಂಡಬ್ಲ್ಯು 7 (BMW 7 Series):
ಸೌರವ್ ಗಂಗೂಲಿ ನಾಲ್ಕು ಬಿಎಂಡಬ್ಲ್ಯು ಕಾರುಗಳನ್ನು ಸಹ ಹೊಂದಿದ್ದಾರೆ. ಅವುಗಳಲ್ಲಿ ಬಿಎಂಡಬ್ಲ್ಯು 7 ಸೀರೀಸ್ ಕಾರನ್ನು ಹೆಚ್ಚು ಬಳಸುತ್ತಾರೆ. ಈ ಕಾರು ಮುಂಬೈನಲ್ಲಿದೆ ಮತ್ತು ದಾದಾ ಅಲ್ಲಿದ್ದಾಗ ಈ ಕಾರನ್ನು ಬಳಸುತ್ತಾರೆ ಎಂದು ಹೇಳಲಾಗುತ್ತದೆ. 

68

ಬಿಎಂಡಬ್ಲ್ಯು ಜಿ 310 ಜಿಎಸ್ (BMW G310 GS):
ಕಾರುಗಳಲ್ಲದೆ, ಸೌರವ್ ಗಂಗೂಲಿ ಬೈಕ್‌ಗಳ ದೊಡ್ಡ ಸಂಗ್ರಹವನ್ನು ಹೊಂದಿದ್ದಾರೆ. 2019 ರಲ್ಲಿ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕು  ಖರೀದಿಸಿದರು. ಈ ಬೈಕಿಗೆ 312 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ 6-ಸ್ಪೀಡ್ ಟ್ರಾನ್ಸ್‌ಮಿಷನ್ ಹೊಂದಿಸಲಾಗಿದೆ. ಗಂಗೂಲಿ ಬಳಿಯಿರುವ  ಬಿಎಸ್ 4 ಮಾಡೆಲ್‌ನ ಎಕ್ಸ್ ಶೋ ರೂಂ ಬೆಲೆ 3.49 ರೂ ಆಗಿದೆ.
 
78

ಆಡಿ ಕ್ಯೂ 5 (Audi Q5) : 
ದುಬಾರಿ ಎಸ್‌ಯುವಿ ಓನರ್‌ ಕೂಡ ಹೌದು ಗಂಗೂಲಿ. ಬಿಳಿ ಬಣ್ಣದ ಆಡಿ ಕ್ಯೂ 5 ಅನ್ನು ಹೊಂದಿದ್ದಾರೆ. ಆಗ ಅದರ ಬೆಲೆ 55 ಲಕ್ಷ ರೂಪಾಯಿಗಳಾಗಿತ್ತು. 

88

ಫೋರ್ಡ್ ಎಂಡೀವರ್ (Ford Endeavour):
ಸೌರವ್ ಗಂಗೂಲಿ ಅವರು ಫೋರ್ಡ್ ಎಂಡೀವರ್ ಅನ್ನು ಸಹ ಹೊಂದಿದ್ದಾರೆ. ಈ ಕಾರನ್ನು ಅವರ ದೈನಂದಿನ ಬಳಕೆಗಾಗಿ ಬಳಸುತ್ತಾರೆ. ಇದರ ಬೆಲೆ 29.55 ಲಕ್ಷ ರೂ.
 
click me!

Recommended Stories