ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಈ ಕ್ರಿಕೆಟರ್ ಸಹೋದರಿ!
ಆಸ್ಟ್ರೇಲಿಯಾದಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಯ ಗೆಲುವಿಗೆ ಪ್ರಮುಖ ಕಾರಣರಾದವರು ಟೀಮ್ ಇಂಡಿಯಾದ ರಿಷಬ್ ಪಂತ್. ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆ ರಿಷಭ್ ಪಂತ್. ಈ 22 ವರ್ಷದ ಯಂಗ್ ಕ್ರಿಕೆಟರ್ ಅನ್ನು ಎಲ್ಲೆಡೆ ಪ್ರಶಂಸಿಸಲಾಗುತ್ತಿದೆ. ಇದರ ನಡುವೆ ಪಂತ್ ಸಹೋದರಿ ಸಾಕ್ಷಿ ಪಂತ್ ಸಹ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್. ಎಂಬಿಎ ಗ್ರಾಜ್ಯುಯೇಟ್ ಸಾಕ್ಷಿ ತನ್ನ ಸ್ಟೈಲ್ ಹಾಗೂ ಬ್ಯೂಟಿಯ ಕಾರಣದಿಂದ ಚರ್ಚೆಯಲ್ಲಿದ್ದಾರೆ.