ಪತ್ನಿ ಜೊತೆ RCB ನಾಯಕ ಫಾಫ್ ಡು ಪ್ಲೆಸಿಸ್‌ ರೊಮ್ಯಾನ್ಸ್, ಮ್ಯಾಚ್ ಮಾತ್ರ ಗೆಲ್ಸಕ್ಕಾಗೋಲ್ಲವೆಂದ ಫ್ಯಾನ್ಸ್!

First Published | Apr 26, 2024, 5:02 PM IST

RCB ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಅವರ ರೊಮ್ಯಾಂಟಿಕ್‌  ಫೋಟೋಗಳು ಇಂಟರ್ನೆಟ್‌ನಲ್ಲಿ ಸಖತ್‌ ಸದ್ದು ಮಾಡುತ್ತಿವೆ. ಫಾಫ್ ಡು ಪ್ಲೆಸಿಸ್ ಅವರ ಪತ್ನಿ ಇಮರಿ ವಿಸ್ಸರ್ ಸೋಶಿಯಲ್‌ ವೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಪ್ರಸ್ತುತ್ತ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕರಾಗಿರುವ ಫಾಫ್ ಡು ಪ್ಲೆಸಿಸ್, ತಮ್ಮ ಕ್ರಿಕೆಟ್ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ.

ಕ್ರಿಕೆಟ್ ಸೆನ್ಸೇಷನ್ ಫಾಫ್ ಡು ಪ್ಲೆಸಿಸ್ ದಕ್ಷಿಣ ಆಫ್ರಿಕಾದ ವೃತ್ತಿಪರ ಕ್ರಿಕೆಟಿಗ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕೂಡ ಹೌದು.

Tap to resize

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ಡು ಪ್ಲೆಸಿಸ್ ಪತ್ನಿ ಇಮರಿ ವಿಸ್ಸರ್ ಸಾಮಾಜಿಕ ಮಾಧ್ಯಮದಲ್ಲಿ ದಂಪತಿಯ ಆತ್ಮೀಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

 ಪೋಟೋಗಳು ಸಖತ್‌ ವೈರಲ್‌ ಆಗಿದ್ದು, ಅದರಲ್ಲಿ ಕ್ರಿಕೆಟರ್‌ ಅವರ ಪತ್ನಿ ಇಮರಿ ವಿಸ್ಸರ್ ಅವರೊಂದಿಗೆ ಅಮೂಲ್ಯ ಕ್ಷಣಗಳನ್ನು ಆನಂದಿಸುತ್ತಾರೆ.

ಫೋಟೋಗಳಲ್ಲಿ ಫಾಫ್ ಡು ಪ್ಲೆಸಿಸ್ ಮತ್ತು ಇಮರಿ ವಿಸ್ಸರ್ ಅವರ  ಪ್ರೀತಿ, ಬೆಂಬಲ ಮತ್ತು ಪರಸ್ಪರ ಮೆಚ್ಚುಗೆಯನ್ನು ಸಂಕೇತಿಸುತ್ತದೆ. ಪ್ರಪಂಚದಾದ್ಯಂತದ ಅಭಿಮಾನಿಗಳನ್ನು ಆಕರ್ಷಿಸುತ್ತದೆ.
 

 ಇಮರಿ ವಿಸ್ಸರ್‌ ಪತಿ ಫಾಫ್ ಡು ಪ್ಲೆಸಿಸ್ ಶಕ್ತಿ ಮತ್ತು ಪ್ರೋತ್ಸಾಹದ ಆಧಾರಸ್ತಂಭವಾಗಿ ನಿಂತಿದ್ದಾರೆ. ಈ ದಂಪತಿ ಪ್ರೇಮಕಥೆಯು ಅನೇಕರಿಗೆ ಸ್ಫೂರ್ತಿ ನೀಡುತ್ತದೆ.

ಇಮರಿ ವಿಸ್ಸರ್, ಫಾಫ್ ಡು ಪ್ಲೆಸಿಸ್ ಅವರ ಪತ್ನಿ, ಹಿಂದೆ ಮಾರ್ಕೆಟಿಂಗ್ ಮ್ಯಾನೇಜರ್ ಆಗಿದ್ದು, ಬ್ಯಾಚುಲರ್ ಆಫ್ ಕಾಮರ್ಸ್ ಪದವಿಯನ್ನು ಹೊಂದಿದ್ದಾರೆ ಮತ್ತು ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿದ್ದಾರೆ.

Latest Videos

click me!