ರಚಿನ್ ರವೀಂದ್ರಗೆ ತಲೆಗೆ ಪೆಟ್ಟು: ಪಿಸಿಬಿ ವಿರುದ್ಧ ಆಕ್ರೋಶ!

Published : Feb 09, 2025, 12:18 PM IST

ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಆಟಗಾರ ರಚಿನ್ ರವೀಂದ್ರ ತಲೆಗೆ ಚೆಂಡು ಬಡಿದು ಗಾಯಗೊಂಡಿದ್ದಾರೆ. ಕಳಪೆ ಲೈಟಿಂಗ್‌ಗೆ ಪಿಸಿಬಿ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
15
ರಚಿನ್ ರವೀಂದ್ರಗೆ ತಲೆಗೆ ಪೆಟ್ಟು: ಪಿಸಿಬಿ ವಿರುದ್ಧ ಆಕ್ರೋಶ!
ರಚಿನ್ ರವೀಂದ್ರ ಗಾಯ

ಲಾಹೋರ್‌ನ ಗದ್ದಾಫಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ರಚಿನ್ ರವೀಂದ್ರ ತಲೆಗೆ ಚೆಂಡು ಬಡಿದು ಗಾಯಗೊಂಡ ಘಟನೆ.

25
ರಚಿನ್ ರವೀಂದ್ರ ಗಾಯ

ಪಾಕಿಸ್ತಾನ ಎದುರಿನ ಪಂದ್ಯದ ವೇಳೆಯಲ್ಲಿ ಕ್ಯಾಚ್ ಹಿಡಿಯಲು ಹೋದ ರಚಿನ್‌ ರವೀಂದ್ರಗೆ ಚೆಂಡು ತಲೆಗೆ ಬಡಿದು ಗಾಯ. ಕಳಪೆ ಲೈಟಿಂಗ್ ಕಾರಣ ಎನ್ನಲಾಗಿದೆ.

35
ರಚಿನ್‌ಗೆ ತಲೆಗೆ ಪೆಟ್ಟು

ಅಲ್ಲೇ ಕುಸಿದು ಕುಳಿತ ರಚಿನ್ ರವೀಂದ್ರಗೆ ತಕ್ಷಣ ಚಿಕಿತ್ಸೆ ನೀಡಲಾಯಿತು. ಕಳಪೆ ಲೈಟಿಂಗ್‌ಗೆ ಪಿಸಿಬಿ ವಿರುದ್ಧ ಅಭಿಮಾನಿಗಳ ಆಕ್ರೋಶ.

45
ಸಿಎಸ್‌ಕೆ ಆಟಗಾರ ರಚಿನ್

ಮೈದಾನದ ಕಳಪೆ ಲೈಟಿಂಗ್‌ನಿಂದ ರಚಿನ್‌ಗೆ ಗಾಯ. ಪಿಸಿಬಿ ವಿರುದ್ಧ ಅಭಿಮಾನಿಗಳ ಆಕ್ರೋಶ ಹೊರಹಾಕಿದ್ದಾರೆ. ಸದ್ಯದಲ್ಲೇ ಪಾಕಿಸ್ತಾನದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕೂಡಾ ಆರಂಭವಾಗಲಿದೆ.

55

ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಬೆರಳೆಣಿಕೆ ದಿನಗಳು ಬಾಕಿ ಇದ್ದರೂ ಇನ್ನೂ ಸರಿಯಾದ ಸ್ಟೇಡಿಯಂ ಸಿದ್ದತೆ ನಡೆಸದಿರುವುದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಫೆಬ್ರವರಿ 19ರಿಂದ ಆರಂಭವಾಗಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories