ಆರಂಭಿಕನಾಗಿ ಯಶಸ್ಸು ಸಾಧಿಸಿದ್ದ ರೋಹಿತ್ ಶರ್ಮಾ ನಾಯಕಾಗಿ ಹೊಸ ಮೈಲಿಗಲ್ಲು ಸ್ಥಾಪಿಸಿದ ದಿನವಿದೆ. ಮೇ. 25, 2013ರಲ್ಲಿ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ ರೋಹಿತ್ ಶರ್ಮಾ, ಹೊಸ ಇತಿಹಾಸ ರಚಿಸಿದರು. 2012ರ ವರೆಗೆ ಐಪಿಎಲ್ ಟ್ರೋಫಿ ಇಲ್ಲದೆ ಕೊರಗಿದ್ದ ಮುಂಬೈ ಇಂಡಿಯನ್ಸ್‌ಗೆ ಚೊಚ್ಚಲ ಐಪಿಎಲ್ ಟ್ರೋಫಿ ತಂದುಕೊಟ್ಟ ಖ್ಯಾತಿ ರೋಹಿತ್‌ಗಿದೆ.