ಐಪಿಎಲ್ ಇತಿಹಾಸದಲ್ಲಿ ಈವರೆಗೆ 252 ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ, 55 ಅರ್ಧಶತಕಗಳು, 8 ಶತಕಗಳ ಸಹಿತ ಒಟ್ಟು 8004 ರನ್‌ಗಳನ್ನು ಗಳಿಸಿದ್ದಾರೆ. ಅದೇ ರೀತಿ, 257 ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ, 43 ಅರ್ಧಶತಕಗಳು, 2 ಶತಕಗಳ ಸಹಿತ ಒಟ್ಟು 6628 ರನ್‌ಗಳನ್ನು ಗಳಿಸಿದ್ದಾರೆ. ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 15 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರೆ, ರೋಹಿತ್ ಶರ್ಮಾ 16 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ.
ನಾಯಕನಾಗಿ ರೋಹಿತ್ ಶರ್ಮಾ 158 ಪಂದ್ಯಗಳಲ್ಲಿ 87 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. 67 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದರೆ, 4 ಪಂದ್ಯಗಳು ಡ್ರಾ ಆಗಿವೆ. ಗೆಲುವಿನ ಶೇಕಡಾವಾರು 55.06 ರಷ್ಟಿದೆ.