Published : Aug 15, 2020, 10:02 PM ISTUpdated : Feb 23, 2021, 09:19 AM IST
ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 2004 ರಲ್ಲಿ ಆರಂಭಗೊಂಡ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಜರ್ನಿಯ ಸಾಧನೆಗೆ ಸರಿಸಾಟಿ ಇಲ್ಲ. 16 ವರ್ಷಗಳ ಕಾಲ ಟೀಂ ಇಂಡಿಯಾ ಪರ ಆಡಿದ ಧೋನಿ ದಾಖಲೆ ಮಾತ್ರವಲ್ಲ, ದಿಗ್ಗಜ ಕ್ರಿಕೆಟಿನಾಗಿ ಹೊರಹೊಮ್ಮಿದ್ದಾರೆ. ವಿಶ್ವದ ಶ್ರೇಷ್ಠ ನಾಯಕನಾಗಿ, ಬೆಸ್ಟ್ ಫಿನೀಶರ್ ಆಗಿ, ಅತ್ಯುತ್ತಮ ವಿಕೆಟ್ ಕೀಪರ್ ಆಗಿ ಧೋನಿ ಇತಿಹಾಸ ರಚಿಸಿದ್ದಾರೆ. ದಿಗ್ಗಜ ಧೋನಿ ಕುರಿತು ವಿಶ್ವ ಕ್ರಿಕೆಟ್‌ನ ಇತರ ಕ್ರಿಕೆಟಿಗರು ಏನು ಹೇಳಿದ್ದಾರೆ? ಇಲ್ಲಿದೆ ನೋಡಿ