ಜಸ್ಪ್ರೀತ್‌ ಬುಮ್ರಾ ಪತ್ನಿ ಫೋಟೋ ವೈರಲ್ : ಏನು ಕಾಮೆಂಟ್‌ ಮಾಡುತ್ತಿದ್ದಾರೆ ನೋಡಿ ಫ್ಯಾನ್ಸ್!

Published : Apr 08, 2021, 04:16 PM IST

ಟೀಮ್‌ ಇಂಡಿಯಾದ ಫಾಸ್ಟ್‌ ಬೌಲರ್ ಜಸ್ಪ್ರೀತ್ ಬುಮ್ರಾರ ಪರ್ಸನಲ್‌ ಲೈಫ್‌ ಈ ದಿನಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಟಿವಿ ನಿರೂಪಕಿ ಸಂಜನಾ ಗಣೇಶನ್ ಅವರ ಜೊತೆ ಸಡನ್‌ ವಿವಾಹದಿಂದಾಗಿ ಬುಮ್ರಾ ಸುದ್ದಿಯಲ್ಲಿದ್ದಾರೆ. ಈಗ ದಂಪತಿಗಳು ಇಬ್ಬರೂ ಐಪಿಎಲ್ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಹೊಸದಾಗಿ ಮದುವೆಯಾಗಿರುವ ಸಂಜನಾ ಗಣೇಶನ್ ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿವೆ. ಇದರಲ್ಲಿ ಶಾರ್ಟ್ಸ್‌ ಧರಿಸಿ ಸುಂದರವಾದ ಸ್ಮೈಲ್ ನೀಡುತ್ತಿದ್ದಾರೆ ಶ್ರೀಮತಿ ಬುಮ್ರಾ. 

PREV
114
ಜಸ್ಪ್ರೀತ್‌ ಬುಮ್ರಾ ಪತ್ನಿ ಫೋಟೋ ವೈರಲ್ : ಏನು ಕಾಮೆಂಟ್‌ ಮಾಡುತ್ತಿದ್ದಾರೆ ನೋಡಿ ಫ್ಯಾನ್ಸ್!

ಟೀಮ್‌ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಆಂಕರ್ ಸಂಜನಾ ಗಣೇಶನ್  ಭಾರತೀಯ ಕ್ರಿಕೆಟಿಗನ ಪ್ರಸಿದ್ಧ ಜೋಡಿಗಳ ಪಟ್ಟಿಗೆ ಸೇರಿಸಲಾಗಿದೆ. 

214

ಮದುವೆಯಾದಾಗಿನಿಂದ ಈ ಕಪಲ್‌ ಸುದ್ದಿಯಲ್ಲಿದ್ದಾರೆ. 

314

ಇತ್ತೀಚೆಗೆ, ಸಂಜನಾ ತಮ್ಮ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಆರೆಂಜ್‌ ಬಣ್ಣದ ಶರ್ಟ್ ಮತ್ತು ಡೆನಿಮ್ ಶಾರ್ಟ್ಸ್ ಧರಿಸಿ ಸ್ಮೈಲ್‌ ಮಾಡುತ್ತಿರುವುದು ಕಂಡುಬರುತ್ತದೆ.  

414

 'ನಗುತ್ತೀರಿ, ಕೃತಜ್ಞರಾಗಿರಿ, ಜನರಲ್ಲಿ ಒಳ್ಳೆಯದನ್ನು ನೋಡಿ'  ಎಂದು ಪೋಟೋಗೆ ಕ್ಯಾಪ್ಷನ್‌ ನೀಡಿದ್ದಾರೆ ಸಂಜನಾ.

514

ಸುಮಾರು 1.5 ಲಕ್ಷಕ್ಕೂ ಹೆಚ್ಚು ಜನರು ಅವರ ಈ ಫೋಟೋವನ್ನು ಇಷ್ಟಪಟ್ಟಿದ್ದು ಜೊತೆಗೆ ಅಭಿಮಾನಿಗಳು ಫನ್ನಿ ಕಾಮೆಂಟ್‌ಗಳನ್ನು ಸಹ ಮಾಡುತ್ತಿದ್ದಾರೆ.

614

'ನೀವು ಎಲ್ಲಿದ್ದೀರಿ' ಎಂದು ಒಬ್ಬರು ಕೇಳಿದರೆ, 'ಈ ಬಾರಿ ಕೆಕೆಆರ್ ಅಥವಾ ಮುಂಬೈ ಇಂಡಿಯನ್ಸ್?' ಎಂದು ಇನ್ನೊಬ್ಬರು   ಕೇಳುತ್ತಿದ್ದಾರೆ. ಅದೇ ಸಮಯದಲ್ಲಿ, ಒಬ್ಬ ಯೂಸರ್‌  'ಭಾಬಿ ಸ್ಮೈಲ್ ಸಖತ್‌ ಆಗಿದೆ' ಎಂದು ಬರೆದಿದ್ದಾರೆ.

714

ಇತ್ತೀಚೆಗೆ, ಸಂಜನಾ ಸಮುದ್ರದ ಮಧ್ಯದಲ್ಲಿರುವ ತನ್ನ ಸುಂದರವಾದ ಥ್ರೋಬ್ಯಾಕ್ ಫೋಟೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. 

814

ಈ ಪೋಸ್ಟ್‌ನ ಜಸ್ಪ್ರೀತ್ ಬುಮ್ರಾ ಅವರ ಕಾಮೆಂಟ್‌ ವೈರಲ್‌ ಆಗಿತ್ತು. 'ವಾವ್ಹ್, ಫೋಟೋವನ್ನು ಕ್ಲಿಕ್ ಮಾಡುವ ವ್ಯಕ್ತಿ ನಿಜವಾಗಿಯೂ ಒಳ್ಳೆಯವರು' ಎಂದು ಬುಮ್ರಾ ಪ್ರತಿಕ್ರಿಯಿಸಿದ್ದಾರೆ.

914

ಜಸ್ಪ್ರೀತ್ ಬುಮ್ರಾ ಫ್ಯಾನ್‌ ಪೇಜ್‌ನಲ್ಲಿ ಸಂಜನಾ ಸಮುದ್ರದಲ್ಲಿ ಬಿಳಿ ಟಾಪ್ ಮತ್ತು ಡೆನಿಮ್ ಸ್ಕರ್ಟ್ ಧರಿಸಿ ಎಂಜಾಯ್‌ ಮಾಡುತ್ತಿರುವ ಫೋಟೋ ಶೇರ್‌ ಮಾಡಲಾಗಿದೆ.

1014

ಜಸ್ಪ್ರೀತ್ ಬುಮ್ರಾ 2021 ರ ಮಾರ್ಚ್ 15 ರಂದು ಗೋವಾದಲ್ಲಿ ಸ್ಪೋರ್ಟ್ಸ್‌ ಆಂಕರ್‌ ಸಂಜನಾ ಗಣೇಶನ್ ಅವರನ್ನು ವಿವಾಹವಾದರು .

1114

ಮದುವೆಯ ನಂತರ ಬುಮ್ರಾ ಏಪ್ರಿಲ್ 9 ರಂದು ಮುಂಬೈ ಇಂಡಿಯನ್ಸ್ ಪರ ಮೊದಲ ಪಂದ್ಯವನ್ನು ಆಡಲಿದ್ದಾರೆ. ಅದೇ ಸಮಯದಲ್ಲಿ, ಸಂಜನಾ ಐಪಿಎಲ್ ಅಲ್ಲಿ ನಿರೂಪಕಿಯಾಗಿ  ಕಾಣಿಸಿಕೊಳ್ಳಲಿದ್ದಾರೆ. 

1214

ಬಹಳ ಸಮಯದಿಂದ ಐಪಿಎಲ್ ಭಾಗವಾಗಿರುವ ಸಂಜನಾ  ಫೇಮಸ್‌ ಪ್ರೋಗ್ರಾಮ್‌ 'ಕೆಕೆಆರ್ ಡೈರೀಸ್' ಅನ್ನು ನಿರೂಪಿಸಿದರು.   

1314

ಮಾಡೆಲಿಂಗ್‌ ಮಾಡುತ್ತಿದ್ದ ಸಂಜನಾ 2013 ರಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಅಂತಿಮ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು.

1414

ಐಪಿಎಲ್ ಸಮಯದಲ್ಲಿ  ಭೇಟಿಯಾದ ಬುಮ್ರಾ ಮತ್ತು ಸಂಜನಾರ ನಡುವೆ ಪ್ರೀತಿ ಪ್ರಾರಂಭವಾಯಿತು. ಮದುವೆಯ ನಂತರ, ಈ ಸೀಸನ್‌ನಲ್ಲಿ ಇಬ್ಬರನ್ನು ಒಟ್ಟಿಗೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

click me!

Recommended Stories