ಮಾರುಕಟ್ಟೆಗೆ ಬಂದ IPL ಸೀರೆಗಳು; RCB ಸೀರೆ ಬೆಲೆ ಗೊತ್ತಾದ್ರೆ ಮಾತ್ರ ಅಚ್ಚರಿಪಡ್ತೀರಿ!

Published : Apr 03, 2025, 02:40 PM ISTUpdated : Apr 03, 2025, 02:50 PM IST

ಐಪಿಎಲ್‌ ಕ್ರೇಜ್‌ ಭಾರತದಲ್ಲಿ ಎಷ್ಟಿದೆ ಎನ್ನೋದನ್ನು ವಿಶೇಷವಾಗಿ ಹೇಳಬೇಕಿಲ್ಲ. ಇದು ನಿಜಕ್ಕೂ ರಾಷ್ಟ್ರೀಯ ಹೆಮ್ಮೆಯಾಗಿದೆ. ಈ ಒಂದು ಟೂರ್ನಿಯು ಭಾರತ, ಅಂತರರಾಷ್ಟ್ರೀಯ ಕ್ರಿಕೆಟಿಗರನ್ನು ಒಳಗೊಂಡಿದೆ. ಈಗ ಮಾರುಕಟ್ಟೆಗೆ ಐಪಿಎಲ್‌ ಸೀರೆಗಳು ಬಂದಿವೆ. ಹಾಗಾಗಿ ಇವುಗಳ ಬೆಲೆ ಎಷ್ಟು? 

PREV
12
ಮಾರುಕಟ್ಟೆಗೆ ಬಂದ IPL ಸೀರೆಗಳು; RCB ಸೀರೆ ಬೆಲೆ ಗೊತ್ತಾದ್ರೆ ಮಾತ್ರ ಅಚ್ಚರಿಪಡ್ತೀರಿ!

ಟಿ 20 ಆಟವು ನಿಜಕ್ಕೂ ಅನಿರೀಕ್ಷಿತ ತಿರುವುಗಳ ಜೊತೆಯಲ್ಲಿ ರೋಮಾಂಚಕ ಪಂದ್ಯ ನೋಡಲು ಅವಕಾಶ ಮಾಡಿಕೊಡುವುದು. ಐಪಿಎಲ್ ತಂಡಗಳು ಅಂತರರಾಷ್ಟ್ರೀಯ ಕ್ರಿಕೆಟ್ ತಾರೆಗಳನ್ನು ಹೊಂದಿದ್ದು, ಪ್ರತಿ ಪಂದ್ಯವನ್ನು ಕೂಡ ಅದ್ಭುತ ಕ್ಷಣವನ್ನಾಗಿಸುವುದು. 
 

22

ಐಪಿಎಲ್‌ ಸೀರೆಗಳನ್ನು ಎಷ್ಟು ಮಹಿಳೆಯರು ಖರೀದಿ ಮಾಡ್ತಾರೆ ಎಂದು ಕಾದು ನೋಡಬೇಕಾಗಿದೆ. ಅಷ್ಟೇ ಅಲ್ಲದೆ ಐಪಿಎಲ್‌ ಟ್ರೋಫಿ ಈ ಬಾರಿ ಯಾರ ಪಾಲಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. 

Read more Photos on
click me!

Recommended Stories