115

ಐಪಿಎಲ್ 2025 ಗೆಲುವಿನ ಕ್ಷಣ
17 ವರ್ಷಗಳ ನಂತರ ಆರ್‌ಸಿಬಿ ತಮ್ಮ ಮೊದಲ ಟ್ರೋಫಿ ಗೆದ್ದಾಗ ವಿರಾಟ್ ಕಣ್ಣಲ್ಲಿ ನೀರು.
215
ಮತ್ತೆ ಜತೆಯಾದ ಎಬಿ-ವಿರಾಟ್ ಜೋಡಿ
ಆರ್‌ಸಿಬಿ ಗೆಲುವಿನ ನಂತರ ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಭಾವುಕ ಆಲಿಂಗನ.
315
ಐಪಿಎಲ್ 2025ರ ಸ್ಮರಣೀಯ ಕ್ಷಣಗಳು
ಐಪಿಎಲ್ 2025ರ ಉದ್ಘಾಟನಾ ಸಮಾರಂಭದಲ್ಲಿ ವಿರಾಟ್, ಶಾರುಖ್ ಖಾನ್ ಮತ್ತು ರಿಂಕು ಸಿಂಗ್ ಬಾಲಿವುಡ್ ಹಾಡಿಗೆ ಬಿಂದಾಸ್ ಸ್ಟೆಪ್ಸ್ ಹಾಕಿದ್ದು.
415
ಮೈದಾನಕ್ಕೆ ನುಗ್ಗಿದ ಅಭಿಮಾನಿ
ವಿರಾಟ್ ಅರ್ಧಶತಕ ಬಾರಿಸಿದಾಗ ಮೈದಾನಕ್ಕೆ ನುಗ್ಗಿ ಕಾಲು ಮುಟ್ಟಿದ ಅಭಿಮಾನಿ.
515
ರಿಯಾನ್ ಪರಾಗ್ ಕಾಲಿಗೆ ಬಿದ್ದ ಅಭಿಮಾನಿ
ಕೆಕೆಆರ್ ಎದುರಿನ ಪಂದ್ಯದಲ್ಲಿ ರಿಯಾನ್ ಪರಾಗ್ ಬೌಲಿಂಗ್ ಮಾಡುವಾಗ ಅಭಿಮಾನಿಯೊಬ್ಬರು ಮೈದಾನಕ್ಕೆ ನುಗ್ಗಿ ಕಾಲು ಮುಟ್ಟಿದರು.
615
ವಿರಾಟ್-ಶ್ರೇಯಸ್ ಜಗಳ
ಆರ್‌ಸಿಬಿ ತಂಡವು ಲೀಗ್ ಹಂತದಲ್ಲಿ ಪಂಜಾಬ್ ಅನ್ನು ಸೋಲಿಸಿದ ನಂತರ ವಿರಾಟ್ ಮತ್ತು ಶ್ರೇಯಸ್ ನಡುವೆ ವಾಗ್ವಾದ ನಡೆದಿದ್ದು ಯಾರೂ ಮರೆಯಲು ಸಾಧ್ಯವಿಲ್ಲ.
715
14 ವರ್ಷದ ಆಟಗಾರನ ಸಾಧನೆ
14 ವರ್ಷದ ವೈಭವ್ ಸೂರ್ಯವಂಶಿ 35 ಎಸೆತಗಳಲ್ಲಿ ಶತಕ ಬಾರಿಸಿದ್ದು ಈ ಬಾರಿಯ ಐಪಿಎಲ್ ಟೂರ್ನಿಯ ಪ್ರಮುಖ ಹೈಲೈಟ್ಸ್
815
ಧೋನಿಗೆ ಗೌರವ
ಸಿಎಸ್‌ಕೆ ಹಾಗೂ ರಾಜಸ್ಥಾನ ನಡುವಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಧೋನಿ ಕಾಲು ಮುಟ್ಟಿ ಗೌರವ ಸಲ್ಲಿಸಿದರು.
915
ನಿಂತುಹೋದ ಪಂದ್ಯ
ಭಾರತ-ಪಾಕಿಸ್ತಾನ ಉದ್ವಿಗ್ನತೆಯಿಂದಾಗಿ ಧರ್ಮಶಾಲಾದಲ್ಲಿ ನಡೆಯುತ್ತುದ್ದ ಡೆಲ್ಲಿ ಕ್ಯಾಪಿಟಲ್ಸ್-ಪಂಜಾಬ್ ಕಿಂಗ್ಸ್ ಪಂದ್ಯ ನಿಂತುಹೋಯಿತು.
1015
ಆಪರೇಷನ್ ಸಿಂಧೂರ್ ಗೆ ಗೌರವ
ಆಪರೇಷನ್ ಸಿಂಧೂರ್ ಗೆ ಗೌರವವಾಗಿ 18ನೇ ಆವೃತ್ತಿಯ ಐಪಿಎಲ್ ಟೂರ್ನಿ ಪುನರಾರಂಭವಾದಾಗ ರಾಷ್ಟ್ರಗೀತೆ ಹಾಡಲಾಯಿತು.
1115
ರಿಯಾನ್ ಪರಾಗ್ 6 ಸಿಕ್ಸರ್
ರಿಯಾನ್ ಪರಾಗ್ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದರು.
1215
ಚಹಲ್ ಪೋಸ್
ಚಹಲ್ ಹ್ಯಾಟ್ರಿಕ್ ನಂತರ ಮೈದಾನದಲ್ಲಿ ವಿಶ್ರಾಂತಿ ಪಡೆಯುವ ರೀತಿಯ ಐಕಾನಿಕ್ ಪೋಸ್ ನೀಡಿ ಗಮನ ಸೆಳೆದರು..
1315
ವಿರಾಟ್ ಗೆ ಗೌರವ
ಅಭಿಮಾನಿಯೊಬ್ಬ ವಿರಾಟ್ ಟೆಸ್ಟ್ ಸಾಧನೆಗಳನ್ನು ಬರೆದ ಜೆರ್ಸಿ ಧರಿಸಿದ್ದು ಕೂಡಾ ಈ ಬಾರಿ ಗಮನ ಸೆಳೆಯಿತು.
1415
ಪಂತ್ ಸ್ಟಂಟ್
ಆರ್‌ಸಿಬಿ ಎದುರಿನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ರಿಷಭ್ ಪಂತ್ ಶತಕ ಬಾರಿಸಿ ಸಂಭ್ರಮಿಸಿದರು.
1515
ಅಭಿಷೇಕ್-ದಿಗ್ವೇಶ್ ಜಗಳ
ಅಭಿಷೇಕ್ ಮತ್ತು ದಿಗ್ವೇಶ್ ನಡುವೆ ವಾಗ್ವಾದ.