ಹೊಸ ಅವತಾರದಲ್ಲಿ ಕಾಣಿಸಿಕೊಂಡ ಧೋನಿ; ಸಾಮಾಜಿಕ ಜಾಲತಾಣದಲ್ಲಿ ಸಂಚಲನ!

Published : Mar 13, 2021, 09:39 PM ISTUpdated : Mar 13, 2021, 09:40 PM IST

ಟೀಂ ಇಂಡಿಯಾ ಮಾಜಿ ನಾಯಕ, ಸಿಎಸ್‌ಕೆ ಕ್ಯಾಪ್ಟನ್  ಎಂ.ಎಸ್.ಧೋನಿ ಹಲವು ಭಾರಿ ಹಲವು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಹೊಸ ಹೇರ್‌ಸ್ಟೈಲ್ , ಡಿಫ್ರೆಂಟ್ ಗೆಟಪ್ ಮೂಲಕ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ಧೋನಿ ಅವತಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಧೋನಿ ಈ ಅವತಾರ ಯಾಕೆ? ಇಲ್ಲಿದೆ ವಿವರ.

PREV
17
ಹೊಸ ಅವತಾರದಲ್ಲಿ ಕಾಣಿಸಿಕೊಂಡ ಧೋನಿ; ಸಾಮಾಜಿಕ ಜಾಲತಾಣದಲ್ಲಿ ಸಂಚಲನ!

ಎಂ.ಎಸ್.ಧೋನಿ ಪ್ರತಿ ಬಾರಿ ಹೊಸ ಅವತಾರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. ಆದರೆ ಈ ಬಾರಿ ಧೋನಿ ಗೆಟಪ್ ಸಾಮಾಜಿಕ ಜಾಲತಾಣದಲ್ಲಿ ಹೊಸ ದಾಖಲೆ ಬರೆದಿದೆ.

27

ಮಾರ್ಷಲ್ ಆರ್ಟ್ಸ್ ಗುರು ರೀತಿಯಲ್ಲಿ ಧೋನಿ ಕಾಣಿಸಿಕೊಂಡಿದ್ದಾರೆ. ಈ ಅವತಾರಕ್ಕಾಗಿ ಧೋನಿ ಬಾಲ್ಡ್ ಹೆಡ್ ಮಾಡಿಸಿಕೊಂಡಿದ್ದಾರೆ. ವೇಷಭೂಷಣ ಸಂಪೂರ್ಣವಾಗಿ ಬದಲಿಸಿದ್ದಾರೆ.

37

ಶಾಂತಚಿತ್ತವಾಗಿ ಕುಳಿತಿರುವ ಧೋನಿ ಗುರುಗಳು ಹಾಕಿಕೊಳ್ಳುವ ಉಡುಗೆ ತೊಟ್ಟಿದ್ದಾರೆ. ಇದೇ ಗೆಟಪ್ ನೋಡಿದ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಧೋನಿ ಹೊಸ ಅವತಾರಕ್ಕೆ ಭರ್ಜರಿ ಮಚ್ಚುಗೆಗಳು ಬಂದಿವೆ.

47

ಹೊಸ ಜಾಹೀರಾತಿಗಾಗಿ ಧೋನಿ ಈ ರೀತಿ ಅವತಾರವೆತ್ತಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ. ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿಲ್ಲ. ಧೋನಿ ಹೊಸ ಗೆಟಪ್‌ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

57

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ಹೇರ್‌ಸ್ಟೈಲ್ ಮೂಲಕ ಕಾಣಿಸಿಕೊಂಡ ಹೆಗ್ಗಳಿಕೆ ಧೋನಿಗೆ ಸಲ್ಲಲಿದೆ. ಇನ್ನು ಹಲವು ಜಾಹೀರಾತಿಗಾಗಿ ಹಲವು ಅವತಾರದಲ್ಲಿ ಧೋನಿ ಪ್ರೇಕ್ಷಕರ ಮನಗೆದಿದ್ದಾರೆ.

67

ಧೋನಿ ಬಾಲ್ಡ್ ಹೆಡ್ ಮಾಡಿರುವುದು ಇದೇ ಮೊದಲಲ್ಲ. 2011ರ ವಿಶ್ವಕಪ್ ಬಳಿಕ ಬಾಲ್ಡ್ ಹೆಡ್ ಮಾಡಿಸಿಕೊಂಡಿದ್ದರು. ಬಳಿಕ ಸ್ಪೈಕ್, ಮೊಹವಾಕ್, ಟ್ರಿಮ್ ಸೇರಿದಂತೆ ಹಲವು ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

77

ಐಪಿಎಲ್ ಟೂರ್ನಿಗಾಗಿ ಸದ್ಯ ಚೆನ್ನೈನಲ್ಲಿ ಸಿಎಸ್‌ಕೆ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿರುವ ಧೋನಿ, ನೆಟ್ಸ್‌ನಲ್ಲಿ ಪ್ರಾಕ್ಟೀಸ್ ಆರಂಭಿಸಿದ್ದಾರೆ. ಧೋನಿ ನೋಡಲು ಪ್ರತಿ ದಿನವೂ ಕ್ರೀಡಾಂಗಣದತ್ತ ಅಭಿಮಾನಿಗಳು ಧಾವಿಸುತ್ತಿದ್ದಾರೆ.

click me!

Recommended Stories