ಜಸ್ಪ್ರೀತ್ ಬುಮ್ರಾ-ಸಂಜನಾ ಮದುವೆಗೆ 20 ಮಂದಿ ಮಾತ್ರ, ಮತ್ತೆ 1 ಕಂಡೀಷನ್!

Published : Mar 13, 2021, 08:46 PM ISTUpdated : Mar 13, 2021, 08:47 PM IST

ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಸ್ಟಾರ್ ಸ್ಪೋರ್ಟ್ ನಿರೂಪಕಿ ಸಂಜನಾ ಗಣೇಶನ್ ಮದುವೆಯಾಗುತ್ತಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿ ಕೆಲ ದಿನಗಳಾಗಿವೆ. ಆದರೆ ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಯಾರೂ ಬಾಯ್ಬಿಟ್ಟಿಲ್ಲ. ಇದೀಗ ಮದುವೆ ಸಮಾರಂಭದ ಕೆಲ ಮಾಹಿತಿಗಳು ಬಹಿರಂಗವಾಗಿದೆ. ಬುಮ್ರಾ ಮದುವೆ ಕಂಡೀಷನ್ ಕುರಿತ ಮಾಹಿತಿ ಇಲ್ಲಿದೆ.

PREV
18
ಜಸ್ಪ್ರೀತ್ ಬುಮ್ರಾ-ಸಂಜನಾ ಮದುವೆಗೆ 20 ಮಂದಿ ಮಾತ್ರ, ಮತ್ತೆ 1 ಕಂಡೀಷನ್!

ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ನಿರೂಪಕಿ ಗಣೇಶನ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸದ್ದಿಲ್ಲದೆ ಗೋವಾದಲ್ಲಿ ಮದುವೆ ನಡೆಯಲಿದೆ.

28

ಮಾರ್ಚ್ 14-15 ರಂದು ಗೋವಾದಲ್ಲಿ ಬುಮ್ರಾ, ಸಂಜನಾ ಗಣೇಶನ್ ಕೈಹಿಡಿಯಲಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಮದುವೆ ಕುರಿತ ಕೆಲ ಮಾಹಿತಿಗಳು ಬಹಿರಂಗವಾಗಿದೆ.

38

ಗೋವಾದಲ್ಲಿ ನಡೆಯಲಿರುವ ಬುಮ್ರಾ ಮದುವೆ ಸಮಾರಂಭಕ್ಕೆ ಕೇವಲ 20 ಮಂದಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಕೊರೋನಾ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

48

ಬುಮ್ರಾ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಮತ್ತೊಂದು ಕಂಡೀಷನ್ ಕೂಡ ಇದೆ. ಮದುವೆ ಹಾಲ್ ಒಳಗಡೆ ಯಾರೂ ಕೂಡ ಮೊಬೈಲ್ ತರುವಂತಿಲ್ಲ ಅನ್ನೋ ಮಾಹಿತಿಯೂ ಹೊರಬಿದ್ದಿದೆ.

58

ಬುಮ್ರಾ ಮದುವೆಯಾಗುತ್ತಿದ್ದಾರೆ ಅನ್ನೋ ಮಾಹಿತಿ ಮಾತ್ರ ತಿಳಿದೆ. ಆದರೆ ಹೆಚ್ಚಿನ ಮಾಹಿತಿ ತಿಳಿದಿಲ್ಲ ಎಂದು ಜಸ್ಪ್ರೀತ್ ಬುಮ್ರಾ  ಮುಂಬೈ ಇಂಡಿಯನ್ಸ್ ಟೀಮ್ ಮೇಟ್ಸ್ ಹೇಳಿದ್ದಾರೆ.

68

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಬಳಿಕ ವೈಯುಕ್ತಿಕ ಕಾರಣ ನೀಡಿ ನಿಗದಿತ ಓವರ್ ಸರಣಿಯಿಂದ ಹಿಂದೆ ಸರಿದಿದ್ದರು. ಆದರೆ ಎಲ್ಲೂ ಕೂಡ ಮದುವೆ ವಿಚಾರ ಬಹಿಂಗ ಮಾಡಿಲ್ಲ.

78

ಜಸ್ಪ್ರೀತ್ ಬುಮ್ರಾ ಮದುವೆ ಕುರಿತು ಹಲವು ಊಹಾಪೋಹಗಳು ಹರಿದುಬಂದಿತ್ತು. ದಕ್ಷಿಣದ ನಟಿ ಅನುಪಮಾ ಪರಮೇಶ್ವರನ್ ಜೊತೆ ಬುಮ್ರಾ ಹೆಸರು ಥಳಕು ಹಾಕಿತ್ತು. ಆದರೆ ಈ ಕುರಿತು ನಟಿ ಅನುಪಮ ತಾಯಿ ಗಾಸಿಪ್‌ಗೆ ತೆರೆಎಳೆದಿದ್ದರು.

88

ಸಂಜನಾ ಗಣೇಶನ್ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ನಿರೂಪಕಿಯಾಗಿದ್ದಾರೆ. ಇನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡದ ಇನ್‌ಸೈಡರ್ ಶೋ ಕೂಡ ನಡೆಸಿಕೊಟ್ಟಿದ್ದಾರೆ. 2019ರ ವಿಶ್ವಕಪ್ ಟೂರ್ನಿ ಬಳಿಕ ಜಸ್ಪ್ರೀತ್ ಬುಮ್ರಾ ಹಾಗೂ ಸಂಜನಾ ಗಣೇಶನ್ ಡೇಟಿಂಗ್ ಮಾಡುತ್ತಿದ್ದರು ಅನ್ನೋ ಮಾತುಗಳು ಕೇಳಿಬಂದಿದೆ.  
 
click me!

Recommended Stories