ನವದೆಹಲಿ: ಟೀಂ ಇಂಡಿಯಾ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಇತ್ತೀಚೆಗಷ್ಟೇ ತಮ್ಮ ಸಾರ್ವಕಾಲಿಕ ಐಪಿಎಲ್ ತಂಡವೊಂದನ್ನು ಪ್ರಕಟಿಸಿದ್ದು ದಿಗ್ಗಜ ನಾಯಕ, ಗ್ರೇಟ್ ಫಿನಿಶರ್ ಮಹೇಂದ್ರ ಸಿಂಗ್ ಧೋನಿಗೆ ತಮ್ಮ ಕನಸಿನ ತಂಡದಲ್ಲಿ ಸ್ಥಾನ ನೀಡದಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ತಮ್ಮ ಕನಸಿಕ ತಂಡದಲ್ಲಿ ಸ್ವತಃ ತಮ್ಮ ಹೆಸರನ್ನು ಸೇರಿದ್ದು, ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡವನ್ನು ಪ್ರತಿನಿಧಿಸಿದ್ದ ದಿಗ್ಗಜ ವೇಗಿ ಗ್ಲೆನ್ ಮೆಗ್ರಾತ್‌ಗೆ ಮಣೆ ಹಾಕಿದ್ದಾರೆ. ಡಿಕೆ ಸಾರ್ವಕಾಲಿಕ ಐಪಿಎಲ್ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
ফলে বর্তমানে ১৫২.৮৪ কোটি টাকা রোজগার করে শীর্ষে থাকলেও খুব শীঘ্রই যে সেই রেকর্ড ভেঙে দেবেন বিরাট কোহলি ও রোহিত শর্মা তা নিয়ে কোনও সন্দেহ নেই। কারণ এরপর আর আইপিএল ধোনি খেলবেন কিনা তা নিয়ে সন্দেহ রয়েছে।