ವಿರಾಟ್ ಕೊಹ್ಲಿ ಸ್ಲಾಮ್ ಬುಕ್ ವೈರಲ್; ಫೋನ್ ನಂಬರ್, ವಿಳಾಸ ಫುಲ್‌ ಲೀಕ್?

Suvarna News   | Asianet News
Published : Aug 21, 2020, 11:45 AM IST

ಸ್ಕೂಲ್‌ ಹಾಗೂ ಕಾಲೇಜ್ ಲೈಫ್‌ಗೆ ಗುಡ್‌ ಬೈ ಹೇಳುವ ಮೊದಲು ನಾವೆಲ್ಲರೂ ತಪ್ಪದೆ ಮಾಡುವ ಕೆಲಸವೇ ಸ್ಲಾಮ್ ಬುಕ್ ಬರೆಯುವುದು. ನಮ್ಮ ಬಯೋಡೇಟಾದಿಂದ ಹಿಡಿದು ಫ್ಯೂಚರ್‌ ಪ್ಲಾನ್‌ವರೆಗೆ ಇದರಲಲ್ಲಿ ಬರೆದಿರುತ್ತೇವೆ. ಸದ್ಯ ಭಾರತೀಯ ಕ್ರಿಕೆಟರ್‌ ವಿರಾಟ್‌ ಬರೆದ ಸ್ಲಾಮ್‌ ಬುಕ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

PREV
18
ವಿರಾಟ್ ಕೊಹ್ಲಿ ಸ್ಲಾಮ್ ಬುಕ್ ವೈರಲ್; ಫೋನ್ ನಂಬರ್, ವಿಳಾಸ ಫುಲ್‌ ಲೀಕ್?

ಭಾರತೀಯ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಬರೆದ ಸ್ಲಾಮ್‌ ಬುಕ್‌ ವೈರಲ್.

28

ಸ್ಕೂಲ್‌ ಬೆಸ್ಟ್‌ಫ್ರೆಂಡ್‌ ಶಲಜ್‌ ಸೋಂಧಿ ಬುಕ್‌ನಲ್ಲಿ ಬರೆದ ಸಾಲುಗಳು ನೋಡಿ ಫಿದಾ ಆದ ನೆಟ್ಟಿಗರು.

38

ನೆಚ್ಚಿನ ಬಣ್ಣ ಕಪ್ಪು ಹಾಗೂ ಫುಟ್ಬಾಲ್ ಆಡುವುದು ನನ್ನ ಹವ್ಯಾಸ ಎಂದು ಬರೆದಿದ್ದಾರೆ.

48

ಅಲ್ಲದೆ ಬುಕ್‌ನಲ್ಲಿ ತಮ್ಮ ದೆಹಲಿ ಮನೆ ವಿಳಾಸನ್ನೂ ಬರೆದಿದ್ದಾರೆ.

58

ಬುಕ್‌ನಲ್ಲಿ ವಿರಾಟ್‌ ಬರೆದಿರುವ ಫೋನ್‌ ನಂಬರ್‌ ಕಂಡು ಅಭಿಮಾನಿಗಳು ಕರೆ ಮಾಡಲು ಪ್ರಯತ್ನಿಸಿದ್ದಾರೆ. ಕಾಮೆಂಟ್ ಮಾಡಿ ಶಲಜ್‌ ಸೋಂಧಿ ಬಳಿ ವಿರಾಟ್‌ ಈಗಿನ ನಂಬರ್ ಕೇಳುತ್ತಿದ್ದಾರೆ.

68

90-2000 ದಶಕದ ಸ್ಟಾರ್ ನಟ ಹೃತಿಕ್‌ ತನ್ನ ನೆಚ್ಚಿನ ಹೀರೋ ಎಂದು ಕೊಹ್ಲಿ ಬರೆದಿದ್ದಾರೆ.
 
78

ಶಾಳಾ ದಿನಗಳಿಂದಲೂ ಕ್ರಿಕೆಟ್‌ ಕೋಚಿಂಗ್ ಪಡೆಯುತ್ತಿದ್ದ ವಿರಾಟ್‌ ಬರೆದ ಜೀವನದ ಗುರಿ ಎಲ್ಲರ ಗಮನ ಸೆಳೆದಿದೆ.

88

 'ಭಾರತೀಯ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ಆಗಬೇಕು' ಎಂದೂ ಅವರು ಇದರಲ್ಲಿ ಬರೆದಿದ್ದಾರೆ.

click me!

Recommended Stories