ಭಾರತ-ಇಂಗ್ಲೆಂಡ್‌ ಟೆಸ್ಟ್‌: ಮೊದಲ 4 ಟೆಸ್ಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಟಾಪ್ 10 ಬ್ಯಾಟರ್ಸ್‌!

Published : Jul 29, 2025, 09:18 AM IST

ಭಾರತ-ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ರನ್‌ಗಳ ಹೊಳೆ ಹರಿಸಿದವರ ಪಟ್ಟಿಯಲ್ಲಿ ಭಾರತದ ಆಟಗಾರರದ್ದೇ ಕಾರು ಬಾರು. ಒಂದು ಟೆಸ್ಟ್‌ ಪಂದ್ಯ ಇನ್ನೂ ಬಾಕಿ ಇರುವಾಗಲೇ ಮೊದಲ ನಾಲ್ಕು ಸ್ಥಾನಗಳಲ್ಲಿ ಭಾರತೀಯರೇ ಇದ್ದಾರೆ. 

PREV
110
ಶುಭ್‌ಮನ್ ಗಿಲ್

ನಾಲ್ಕು ಪಂದ್ಯಗಳಲ್ಲಿ ಎಂಟು ಇನ್ನಿಂಗ್ಸ್‌ಗಳಿಂದ ಗಿಲ್ 722 ರನ್ ಗಳಿಸಿದ್ದಾರೆ. ಸರಾಸರಿ 90.25. ಗರಿಷ್ಠ269 ರನ್. ನಾಲ್ಕು ಶತಕ, 12 ಸಿಕ್ಸರ್, 79 ಬೌಂಡರಿಗಳನ್ನು ಬಾರಿಸಿದ್ದಾರೆ.

210
ಕೆ ಎಲ್ ರಾಹುಲ್

ನಾಲ್ಕು ಪಂದ್ಯಗಳಿಂದ ರಾಹುಲ್ 511 ರನ್. ಎಂಟು ಇನ್ನಿಂಗ್ಸ್‌ಗಳಿಂದ ಗಳಿಸಿದ ರನ್‌ಗಳು. ಸರಾಸರಿ 63.87. ಗರಿಷ್ಠ 137 ರನ್. ಎರಡು ಶತಕ, ಎರಡು ಅರ್ಧಶತಕ, 67 ಬೌಂಡರಿ.

310
ರಿಷಭ್ ಪಂತ್

ನಾಲ್ಕು ಪಂದ್ಯಗಳಿಂದ ಏಳು ಇನ್ನಿಂಗ್ಸ್‌ಗಳಲ್ಲಿ 479 ರನ್. ಗರಿಷ್ಠ 134 ರನ್. ಸರಾಸರಿ 68.42. ಎರಡು ಶತಕ, ಮೂರು ಅರ್ಧಶತಕ. 17 ಸಿಕ್ಸರ್, 49 ಬೌಂಡರಿ.

410
ರವೀಂದ್ರ ಜಡೇಜಾ

ನಾಲ್ಕು ಪಂದ್ಯ, ಎಂಟು ಇನ್ನಿಂಗ್ಸ್‌ಗಳಿಂದ 454 ರನ್. ಗರಿಷ್ಠ 107*. ನಾಲ್ಕು ಅರ್ಧಶತಕ. ಸರಾಸರಿ 113.50. ಆರು ಸಿಕ್ಸರ್, 47 ಬೌಂಡರಿ.

510
ಜೇಮಿ ಸ್ಮಿತ್

ನಾಲ್ಕು ಪಂದ್ಯಗಳಿಂದ 424 ರನ್. ಗರಿಷ್ಠ 184*. ಒಂದು ಶತಕ, ಎರಡು ಅರ್ಧಶತಕ. 11 ಸಿಕ್ಸರ್, 46 ಬೌಂಡರಿ.

610
ಜೋ ರೂಟ್

ನಾಲ್ಕು ಪಂದ್ಯಗಳಿಂದ 403 ರನ್. ಗರಿಷ್ಠ 150 ರನ್. ಸರಾಸರಿ 67.16. ಎರಡು ಶತಕ, ಒಂದು ಅರ್ಧಶತಕ. 36 ಬೌಂಡರಿ.

710
ಬೆನ್ ಡಕೆಟ್

ನಾಲ್ಕು ಪಂದ್ಯಗಳಿಂದ 365 ರನ್. ಗರಿಷ್ಠ 149 ರನ್. ಒಂದು ಶತಕ, ಎರಡು ಅರ್ಧಶತಕ.

810
ಹ್ಯಾರಿ ಬ್ರೂಕ್

ನಾಲ್ಕು ಪಂದ್ಯಗಳಿಂದ 317 ರನ್. ಗರಿಷ್ಠ 158 ರನ್. ಒಂದು ಶತಕ, ಒಂದು ಅರ್ಧಶತಕ.

910
ಬೆನ್ ಸ್ಟೋಕ್ಸ್

ನಾಲ್ಕು ಪಂದ್ಯಗಳಿಂದ 308 ರನ್. ಗರಿಷ್ಠ 141 ರನ್. ಒಂದು ಅರ್ಧಶತಕ.

1010
ಯಶಸ್ವಿ ಜೈಸ್ವಾಲ್

ನಾಲ್ಕು ಪಂದ್ಯಗಳಿಂದ 291 ರನ್. ಒಂದು ಶತಕ, ಎರಡು ಅರ್ಧಶತಕ. ಗರಿಷ್ಠ 101 ರನ್.

Read more Photos on
click me!

Recommended Stories