ಟಾಸ್ ಮಹತ್ವದ್ದು
ಟಾಸ್ ಗೆದ್ದ ತಂಡಕ್ಕೆ ಪಂದ್ಯ ಗೆಲ್ಲುವ ಸಾಧ್ಯತೆ ಹೆಚ್ಚು.
ಮೊದಲ ಇನ್ನಿಂಗ್ಸ್ ಅಥವಾ ಎರಡನೇ ಇನ್ನಿಂಗ್ಸ್?
ಈ ಮೈದಾನದಲ್ಲಿ ಒಟ್ಟು 117 ಟೆಸ್ಟ್ ಪಂದ್ಯಗಳು ನಡೆದಿದ್ದು, 57 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಮತ್ತು 42 ಪಂದ್ಯಗಳಲ್ಲಿ ಎರಡನೇ ಬ್ಯಾಟಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ. 18 ಪಂದ್ಯಗಳು ಡ್ರಾ ಆಗಿವೆ.