ಜಸ್‌ಪ್ರೀತ್ ಬುಮ್ರಾ:
ಪರ್ಸನಲ್ ಕಾರಣಗಳನ್ನು ನೀಡಿ ಪ್ರಸ್ತುತ ನೆಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಿಂದ ಹೊರ ಉಳಿದಿದ್ದರು ಟೀಮ್ ಇಂಡಿಯಾದ ಪೇಸರ್ ಜಸ್‌ಪ್ರೀತ್ ಬುಮ್ರಾ. ಆದರೆ ಇತ್ತೀಚೆಗೆ ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಕೆಲಸ ಮಾಡುತ್ತಿದ್ದ ಟಿವಿ ನಿರೂಪಕಿ ಸಂಜನ್ ಗಣೇಶನ್ ಜೊತೆ ಸಪ್ತಪದಿ ತುಳಿದು ಎಲ್ಲರಿಗೂ ಸರ್ಪ್ರೈಸ್ ನೀಡಿದ್ದಾರೆ ಬುಮ್ರಾ. ಸಂಜನ್ ಗಣೇಶನ್ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರ್ಯಾಂಚೈಸ್ ಕೋಲ್ಕತಾ ನೈಟ್ ರೈಡರ್ಸ್‌ನ ಆ್ಯಂಕರ್ ಸಹ ಆಗಿದ್ದರು.