ಬ್ಯಾಟ್ ಬೀಸಿದರೆ ಸಿಕ್ಸರ್ ಪಕ್ಕಾ! ವೈಭವ್‌ ಸೂರ್ಯವಂಶಿ ಯಶಸ್ಸಿಗೆ ಜ್ಯೋತಿಷ್ಯದ ಕೈವಾಡವಿದೆಯೇ?‌ ಸಾಕ್ಷಿ ಸಿಕ್ತು!

Published : Apr 11, 2026, 06:55 PM IST

Vaibhav Suryavanshi: ವೈಭವ್‌ ಸೂರ್ಯವಂಶಿ ಅವರು ಜ್ಯೋತಿಷ್ಯ ಅಥವಾ ಸಂಖ್ಯಾಶಾಸ್ತ್ರದ ಮೂಲಕ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಆ ಬಳಿಕ ಅವರು ಐಪಿಎಲ್‌ನಲ್ಲಿ ಒಂದಿಷ್ಟು ಸಿಕ್ಸರ್‌, ಫೋರ್‌ ಹೊಡೆದು ದಾಖಲೆ ಮಾಡಿದ್ದಾರೆ ಎನ್ನಲಾಗಿದೆ. ಏನದು? 

PREV
14
ಐಪಿಎಲ್‌ನಲ್ಲಿ ದಾಖಲೆ ಮಾಡಿದ 15ರ ಪೋರ

ವೈಭವ್‌ ಸೂರ್ಯವಂಶಿ ಅವರು ಐಪಿಎಲ್‌ನಲ್ಲಿ ಭರ್ಜರಿ ಆಟ ಆಡಿದರು, ಅಂತಾರಾಷ್ಟ್ರೀಯ ಆಟಗಾರ ಬೂಮ್ರಾ ಹಾಕಿದ ಮೊದಲ ಬಾಲ್‌ಗೆ ಸಿಕ್ಸರ್‌ ಹಾಕಿರೋದು ಭಾರೀ ಅಚ್ಚರಿ ಮೂಡಿಸಿತ್ತು. ಇನ್ನು RCB ವಿರುದ್ಧದ ಆಟದಲ್ಲಿ ಭರ್ಜರಿ ಸಿಕ್ಸರ್‌, ಫೋರ್‌ಗಳ ಮಳೆ ಸುರಿಸಿದ್ದರು. 15ನೇ ವಯಸ್ಸಿಗೆ ದಿಗ್ಗಜ ಕ್ರಿಕೆಟರ್ಸ್‌ ನಡುಗುವಂತೆ ಮಾಡಿದ್ದ ವೈಭವ್‌ ಸೂರ್ಯವಂಶಿ ಕಂಡು ಎಲ್ಲರೂ ಕಂಗಾಲಾಗಿದ್ದಾರೆ. ಇದರ ಹಿಂದಿನ ಶಕ್ತಿ ಏನು?

24
ಜೆರ್ಸಿ ನಂಬರ್‌ ಬದಲಾವಣೆ

ವೈಭವ್‌ ಸೂರ್ಯವಂಶಿ ಅವರ ಜೆರ್ಸಿ ನಂಬರ್‌ 12 ಇತ್ತು, ಈಗ 03 ಆಗಿದೆ. ಜೂನ್‌, ಜುಲೈ 2025 ಇಂಗ್ಲೆಂಡ್‌ ಪ್ರವಾಸದ ವೇಳೆ ಇವರಿಗೆ 18 ಜೆರ್ಸಿ ನಂಬರ್‌ ಇತ್ತು. ಈಗ ಐಪಿಎಲ್‌ನಲ್ಲಿ 3 ಆಗಿದೆ. 2025 ರ ಐಪಿಎಲ್‌ನಲ್ಲಿ ಇವರಿಗೆ 12 ಜೆರ್ಸಿ ನಂಬರ್‌ ಕೊಡಲಾಗಿತ್ತು.

44
ಇದರಿಂದ ಏನು ಬದಲಾಗುತ್ತೆ?

ಸಂಖ್ಯೆ 03 ರ ಪ್ರಭಾವಕ್ಕೆ ಒಳಗಾದವರು ಅತ್ಯಂತ ಮಹತ್ವಾಕಾಂಕ್ಷೆ ಹೊಂದಿರುತ್ತಾರೆ. ಅವರು ಕೆಳಗಡೆ ಇರಲು ಎಂದಿಗೂ ಬಯಸುವುದಿಲ್ಲ. ಆಂತರಿಕ ಪ್ರೇರಣೆಯು ಅವರನ್ನು ಉನ್ನತ ಮಟ್ಟಕ್ಕೇರಲು, ಮುನ್ನಡೆಸಲು, ಅಧಿಕಾರವನ್ನು ಚಲಾಯಿಸಲು ಪ್ರೇರೇಪಿಸುತ್ತದೆ ಎಂದು ಕೆಲ ಸಂಖ್ಯಾಶಾಸ್ತ್ರಜ್ಞರು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories