ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು, ಮೈದಾನದಲ್ಲಿದ್ದ ಅಂಪೈರ್‌ಗಳಾದ ಸ್ಟೀವ್ ಬಕ್ನರ್-ಶ್ರೀನಿವಾಸ್ ವೆಂಕಟರಾಘವನ್ ಪಂದ್ಯವನ್ನು ರದ್ದುಗೊಳಿಸಬಹುದು ಎಂದು ನಿರ್ಧರಿಸಿದರು. ಆದರೆ, ಅಂಪೈರ್‌ಗಳು ಈ ನಿರ್ಧಾರಕ್ಕೆ ಬರುವ ಹೊತ್ತಿಗೆ, ಸಮಯ ತುಂಬಾ ಆಗಿಹೋಗಿತ್ತು. ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ದೇಹದಾದ್ಯಂತ ಗಾಯಗಳಾಗಿದ್ದವು.