ಕೊರೋನಾ ಭೀತಿ: ಗರ್ಭಿಣಿಯಾದ್ರೂ ಬಿಡದ ಕೆಲಸ, ವಾಹನ ಸವಾರರಿಗೆ ಬಿಸಿ ಮುಟ್ಟಿಸುತ್ತಿರುವ ಪಿಎಸ್‌ಐ

First Published | Apr 1, 2020, 10:45 AM IST

ಹಾವೇರಿ(ಏ.01): ಕೊರೋನಾ ವೈರಸ್‌ ತಡೆಗಟ್ಟಲು ಇಡೀ ದೇಶಾದ್ಯಂತ ಲಾಕ್‌ಡೌನ್‌ ಆಗಿದೆ. ಹೀಗಾಗಿ ಅನಗತ್ಯವಾಗಿ ಮನೆ ಬಿಟ್ಟು ಹೊರಗಡೆ ಬರದಂತೆ ತಡೆಯಲು ಪೊಲೀಸ್ ಇಲಾಖೆ ಶ್ರಮಿಸುತ್ತಿದೆ. ಪಿಎಸ್‌ಐ ಗರ್ಭಿಣಿಯಾದರೂ ಕರ್ತವ್ಯ ಪ್ರಜ್ಞೆ ಮೆರೆಯುತ್ತಿರುವ ಮೂಲಕ ಕೋವಿಡ್- 19 ನಿರ್ಮೂಲನೆಗೆ ಪಣತೊಟ್ಟಿ ನಿಂತಿದ್ದಾರೆ.  
 

ಭಾರತ್ ಲಾಕ್‌ಡೌನ್‌ನಲ್ಲಿ ತುಂಬು ಗರ್ಭಿಣಿ ಕರ್ತವ್ಯ ಪ್ರಜ್ಞೆ ಮೆರೆದ ಸಂಚಾರಿ ಠಾಣೆ ಪಿಎಸ್‌ಐ ಪಲ್ಲವಿ
ಲಾಠಿ ಹಿಡಿದು ಅನಗತ್ಯವಾಗಿ ರಸ್ತೆಗಿಳಿಯುವ ವಾಹನ ಸವಾರರಿಗೆ ಬಿಸಿ ಮುಟ್ಟಿಸುತ್ತಿರುವ ಪಿಎಸ್‌ಐ ಪಲ್ಲವಿ
Tap to resize

ಗಂಟೆಗಟ್ಟಲೆ ನಿಂತು ವಾಹನ ತಪಾಸಣೆ ಮಾಡಿ ದಂಡ ವಿಧಿಸುತ್ತಿರುವ ಪಿಎಸ್‌ಐ
ಪಿಎಸ್‌ಐ ಪಲ್ಲವಿ ಕಾರ್ಯಕ್ಕೆ ಇಲಾಖೆ ಅಧಿಕಾರಿಗಳೂ ಸೇರಿದಂತೆ ಸಾರ್ವಜನಿಕರಿಂದಲೂ ಪ್ರಶಂಸೆ

Latest Videos

click me!