ಕೊರೋನಾ ಬಗ್ಗೆ ವಿನೂತನವಾಗಿ ಜಾಗೃತಿ ಮೂಡಿಸಿಲು ಫೀಲ್ಡಿಗಿಳಿದ ಸಿಟಿ ರವಿ
First Published | Mar 31, 2020, 9:06 PM ISTಕೊರೋನಾ ಸೋಂಕು ಹರಡುವುದನ್ನು ತಡೆಯಲು ಲಾಕ್‌ಡೌನ್ ಘೋಷಣೆಯಾದರೂ ಸಹ ಜನರು ಮನೆ ಬಿಟ್ಟು ರಸ್ತೆಗೆ ಬರುತ್ತಿದ್ದಾರೆ. ಇವರನ್ನು ನಿಯಂತ್ರಿಸಲು ಪೊಲಿಸರು ಹರಸಾಹಸವೇ ಪಡುತ್ತಿದ್ದಾರೆ. ಇದರ ಮಧ್ಯೆ ಸಚಿವ ಸಿ.ಟಿ. ರವಿ ಅವರು ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಫೀಲ್ಡಿಗಿಳಿದಿದ್ದಾರೆ. ಅದು ಸೈರಲ್ ಏರಿ ಬಂದಿದ್ದಾರೆ.