ನಿರ್ಗತಿಕರಿಗೆ 'ನಟ ಭಯಂಕರ' ಚಿತ್ರ ತಂಡದ ಮಹಾನ್ ಸಹಾಯ!

Suvarna News   | Asianet News
Published : Mar 30, 2020, 03:11 PM IST

ಸ್ಯಾಂಡಲ್‌ವುಡ್‌ ಹೆಸರಾಂತ ನಟ ಕಮ್ ಬಿಗ್ ಬಾಸ್‌ ಸೀಸನ್‌-4  ವಿನ್ನರ್ ಒಳ್ಳೆ ಹುಡುಗ ಪ್ರಥಮ್‌ ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಆಹಾರಕ್ಕಾಗಿ ಕಷ್ಟ ಪಡುತ್ತಿರುವ ದಿನಗೂಲಿ ಕಾರ್ಮಿಕರಿಗೆ ದಿನದ ಅಗತ್ಯ ವಸ್ತುಗಳನ್ನು 'ನಟ ಭಯಂಕರ' ಚಿತ್ರ ತಂಡದ ಜೊತೆ ಕೈ ಜೋಡಿಸಿ ವಿತರಿಸುತ್ತಿದ್ದಾರೆ. 

PREV
110
ನಿರ್ಗತಿಕರಿಗೆ 'ನಟ ಭಯಂಕರ' ಚಿತ್ರ ತಂಡದ ಮಹಾನ್ ಸಹಾಯ!
'ನಟಭಯಂಕರ' ಚಿತ್ರ ತಂಡ ಅಗತ್ಯ ವಸ್ತುಗಳನ್ನು ಅಗತ್ಯವಿರುವವರಿಗೆ ವಿತರಿಸುತ್ತಿರುವ ಫೋಟೋಗಳಿವು.

210
ತುಮಕೂರಿನ ಡಿಸಿ ಅನುಮತಿ ಪಡೆದು, ಇಂಥದ್ದೊಂದು ಮಹತ್ಕಾರ್ಯಕ್ಕೆ ಮುಂದಾಗಿದೆ ತಂಡ.

310
ಅಗತ್ಯ ಸೇವೆ ಒದಗಿಸುವ ಅನುಮತಿ ಪಡೆದು, ತುಮಕೂರಿನ ಜನರಿಗೆ ಪ್ರಥಮ್‌ ಹಾಗೂ ಚಿತ್ರತಂಡ ಸಹಾಯ ಮಾಡುತ್ತಿದೆ.

410
ಸಹಾಯ ಮಾಡಲು ಈ ತಂಡ 13 ವಾಹನಗಳನ್ನು ಸಿದ್ದ ಪಡಿಸಿ ಕೊಂಡಿದೆ.

510
ಪ್ರತಿ ಮನೆ ಬಾಗಿಲಿಗೆ ಭೇಟಿ ನೀಡಿ ಅಗತ್ಯ ಆಹಾರ ಪದಾರ್ಥಗಳನ್ನು ವಿತರಿಸುತ್ತಿದೆ ತಂಡ.

610
'ನಟ ಭಯಂಕರ' ಚಿತ್ರದ ಸಹ ನಿರ್ಮಾಪಕ ಲೀಲೇಶ್ ಅವರ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದೆ.

710
ಯಾರ ಕೈಯಲ್ಲಿ ದುಡ್ಡಿಲ್ಲದೆ ಜೀವನ ನಡೆಸಲು ಕಷ್ಟ ಅನುಭವಿಸುತ್ತಿದ್ದಾರೋ, ಅವರಿಗೆ ಅಗತ್ಯ ಆಹಾರ ವಸ್ತುಗಳನ್ನು ಪೂರೈಸುತ್ತಿದೆ ಈ ತಂಡ.

810
ಈ ನಡುವೆಯೇ ಕೊರೋನಾ ಎಫೆಕ್ಟ್‌ನಿಂದ ಒಳ್ಳೆ ಹುಡುಗ ಪ್ರಥಮ್‌ ತಮ್ಮ ಹುಟ್ಟೂರಿಗೆ ತೆರಳಿ ಕುರಿಗಳನ್ನೂ ಮೇಯಿಸುತ್ತಿದ್ದಾರೆ.

910
ಲಾಕ್‌ಡೌನ್‌ ಇರುವ ಕಾರಣ ಚಿತ್ರೀಕರಣ ರದ್ದಾಗಿದೆ. ತಮ್ಮ ಊರಿನಲ್ಲಿ, ದನ ಮೇಯಿಸಿ, ಹಾಲು ಕರೆಯುತ್ತಿದ್ದಾರೆ.

1010
ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿರುವ ಪ್ರಥಮ್ ಸಮಾಜ ಸೇವೆ ಮಾಡುವುದರಲ್ಲೂ ಎತ್ತಿ ಕೈ.

click me!

Recommended Stories