Published : Mar 30, 2020, 10:41 AM ISTUpdated : Mar 30, 2020, 10:43 AM IST
ಬಾಗಲಕೋಟೆ(ಮಾ.30): ಲಾಕ್‌ಡೌನ್ ಮಧ್ಯೆ ಕರ್ತವ್ಯ ಪ್ರಜ್ಞೆಯ ಜೊತೆಗೆ ಹಸಿದ ಹೊಟ್ಟೆಗಳಿಗೆ ಆಹಾರ ವಿತರಣೆ ಮಾಡುವ ನಗರದ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ನಗರದ ರೈಲ್ವೆ ನಿಲ್ದಾಣ, ನವನಗರ, ವಿದ್ಯಾಗಿರಿ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಪೊಲೀಸರು ಆಹಾರ ವಿತರಣೆ ಮಾಡಿದ್ದಾರೆ.