COVID19: ಲಾಠಿ ಬದಲು ಪೊಲೀಸರ ಕೈಯಲ್ಲಿ ಮಾಸ್ಕ್

First Published | Mar 29, 2020, 3:01 PM IST

ಕೊರೋನಾ ವೈರಸ್ ಭೀತಿ ಹೆಚ್ಚಾಗುತ್ತಿದ್ದು, ಉಡುಪಿ, ಮಂಗಳೂರು ಭಾಗದಲ್ಲಿ ಸಂಪೂರ್ಣ ಲಾಕ್‌ಡೌನ್‌ ಘೋಷಿಸಲಾಗಿದೆ. ಹಾಲು, ದಿನಪತ್ರಿಕೆಗಳನ್ನೇ ಸ್ಟಾಪ್ ಮಾಡುವ ತೀರ್ಮಾನಕ್ಕೆ ಬಂದಿದ್ದು, ಹೀಗಿದ್ದರೂ ಹೊರಗೆ ಓಡಾಡುವ ಜನರಿಗೆ ಮಾಸ್ಕ್ ಧರಿಸಿ ಮನೆಯೊಳಗೆ ಕೂರುವಂತೆ ಪೊಲೀಸರು ಮನವೊಲಿಸಿದರು. ಇಲ್ಲಿವೆ ಫೋಟೋಸ್

ಉಡುಪಿ ಗ್ರಾಮೀಣ ಭಾಗಗಳಲ್ಲಿಯೂ ಮನೆಯಿಂದ ಹೊರ ಬರುತ್ತಿರುವ ಜನರಿಗೆ ಮಾಸ್ಕ್ ವಿತರಿಸಿ ಮನವರಿಕೆ ಮಾಡುತ್ತಿರುವುದು
ರಸ್ತೆಯಲ್ಲಿ ಓಡಾಡದಂತೆ ಜನರಿಗೆ ತಿಳಿಸಿ ಮಾಸ್ಕ್ ವಿತರಿಸಲಾಗುತ್ತಿದೆ.
Tap to resize

ಲಾಕ್‌ಡೌನ್‌ ಇದ್ದರೂ ಹೊರಗೆ ಬಂದ ವ್ಯಕ್ತಿಗೆ ಮಾಸ್ಕ್ ತೊಡಿಸುತ್ತಿರುವ ಪೊಲೀಸ್ ಅಧಿಕಾರಿ
ಜನರಿಗೆ ಲಾಕ್‌ಡೌನ್‌ ಬಗ್ಗೆ ತಿಳಿಸಿ ಮನೆಯಲ್ಲಿರುವಂತೆ ತಿಳಿಹೇಳುತ್ತಿರುವ ಅಧಿಕಾರಿ
ಮಾಸ್ಕ್ ವಿತರಿಸಿದ ನಂತರ ಮನೆಯಲ್ಲೇ ಇರುವಂತೆ ಹೇಳುತ್ತಿರುವ ಪೊಲೀಸ್

Latest Videos

click me!