ಬಾಗಲಕೋಟೆ(ಮಾ.27): ಕೊರೋನಾ ಭೀತಿ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಸ್ವಯಂಪ್ರೇರಿತರಾಗಿ ಮನೆ ಮನೆಯಿಂದ ಹಣ ಕೂಡಿಸಿ ಪೆನಾಯಿಲ್, ಡೆಟಾಯಿಲ್ ಸೇರಿದ ನೀರನ್ನು ಸಿಂಪಡಿಸಿ ರಸ್ತೆಯನ್ನ ಸ್ವಚ್ಛಗೊಳಿದ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಿ ಗ್ರಾಮ ನಡೆದಿದೆ. ಈ ಸ್ವಚ್ಛತಾ ಕಾರ್ಯಕ್ಕಾಗಿಯೇ 10 ಸಾವಿರ ರು. ಹಣವನ್ನು ಕೂಡಿಸಿದ್ದಾರೆ.