ಮೆಚ್ಚುವ ಕೆಲಸ; ಲೀಲಾವತಿ ಮತ್ತು ವಿನೋದ್ ರಾಜ್‌ರಿಂದ ಬಡವರಿಗೆ ದಿನಸಿ

First Published | Apr 2, 2020, 2:54 PM IST

ಬೆಂಗಳೂರು(ಏ. 02) ಸ್ವತಃ ರಸ್ತೆಗೆ ಇಳಿದು ಕ್ರಿಮಿನಾಶಕ ಸಿಂಪಡಿಸಿದ್ದ ನಟ ವಿನೋದ್ ರಾಜ್ ಮತ್ತು ಹಿರಿಯ ನಟಿ ಲೀಲಾವತಿ ಮತ್ತೊಂದು ಮಾದರಿ ಕೆಲಸ ಮಾಡಿದ್ದಾರೆ.

ಹಿರಿಯನಟಿ ಲೀಲಾವತಿ ಮತ್ತು ವಿನೋದ್ ರಾಜ್ ರಿಂದ ದಿನಸಿ ವಿತರಣೆ
ಮಾದರಿ ಕೆಲಸಕ್ಕೆ ಎಲ್ಲ ಕಡೆಯಿಂದ ಶ್ಲಾಘನೆ
Tap to resize

ಬೆಂಗಳೂರಿನ ಸುಮ್ಮನಹಳ್ಳಿಯ ಸ್ಲಂ ನಿವಾಸಿಗಳಿಗೆ ದಿನಸಿ ಹಂಚಿದ ನಟಿ ಲೀಲಾವತಿ
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಮದ ಬೀದಿ ಬೀದಿಗಳಲ್ಲಿ ಕ್ರಿಮಿನಾಶಕ ಸಿಂಪಡಿಸಿದ್ದರು.. ಗ್ರಾಮದ ಜನರಿಗೆ ಯಾವುದೇ ವೈರಸ್ ಬರದಂತೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದರು.

Latest Videos

click me!