Published : Mar 25, 2020, 06:31 PM ISTUpdated : Mar 25, 2020, 07:01 PM IST
ದೇಶದ ಜನತಗ ಈಗ ಕೊರೋನಾ ಸಂಕಷ್ಟ ಕಾಲ. ಕಿಲ್ಲರ್ ವೈರಸ್ ಆರ್ಭಟದಿಂದಾಗಿ ಇಡೀ ದೇಶವೇ ಕಂಪ್ಲೀಟ್ ಸ್ತಬ್ಶವಾಗಿದೆ. ಇದ್ರಿಂದ ಸಾಕಷ್ಟು ಜನರು ತೊಂದರೆಯಲ್ಲಿ ಸಿಲುಕಿದ್ದಾರೆ. ಅದ್ರಲ್ಲೂ ಬಿಕ್ಷಕರು, ನಿರ್ಗತಿಕರ ಕಥೆ ಹೇಳತೀರದರು. ಸಾಮಾನ್ಯವಾಗಿ ಅವರಿವರ ಬಳಿ ಇಲ್ಲ ಅಲ್ಲಿ ಇಲ್ಲಿ ಬಿದ್ದಿರೋದನ್ನ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ರು. ಆದ್ರೆ, ಇದೀಗ ರಸ್ತೆಯಲ್ಲಿ ಜನರೇ ಇಲ್ಲ. ಇದರಿಂದ ಇವರ ಹೊಟ್ಟಯನ್ನ ನಮ್ಮ ಬೆಂಗಳೂರು ಪೊಲೀಸ್ರು ತುಂಬಿಸಿದ್ದಾರೆ.