ಕೊರೋನಾ ಸೋಂಕು ಹರಡುವುದನ್ನು ತಡೆಯಲು ದೇಶದಾದ್ಯಂತ 'ಲಾಕ್‌ಡೌನ್' ಮಾಡಲಾಗಿದೆ. ಮತ್ತೊಂದೆಡೆ ನಗರವಾಸಿಗಳು ತಮ್ಮ-ತಮ್ಮ ಊರಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾರು ನಮ್ಮ ಹಳ್ಳಿಗೆ ಬರಬಾರದು ಎಂಬ ಕಾರಣಕ್ಕೆ ಗ್ರಾಮಕ್ಕೆ ಪ್ರವೇಶಿಸುವ ಮುಖ್ಯ ರಸ್ತೆಯನ್ನು ಜೆಸಿಬಿಯಿಂದ ಕಡಿದು ಹಾಕಿದ್ದಾರೆ. ಎಲ್ಲಿ..? ಎನ್ನುವುದು ಚಿತ್ರಗಳಲ್ಲಿ ನೋಡಿ.