ಸರ್ಕಾರ ಕೋರಿದ ಕೊರೋನಾ ಹೋರಾಟದ ನೆರವಿಗೆ ಬೆಂಗ್ಳೂರಿನ ಬಾಲಕಿ

First Published Apr 5, 2020, 4:56 PM IST
ಕೊರೋನಾ ವೈರಸ್‌ ಮಹಾಮಾರಿಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರ ಕೋರಿದ ಕೊರೋನಾ ಹೋರಾಟದ ಆರ್ಥಿಕ ನೆರವಿಗೆ ಸ್ಪಂದಿಸಿ ಕ್ರೀಡಾಪಟುಗಳು, ಉದ್ಯಮಿ, ಸಿನಿಮಾ ತಾರೆಯರ ಕಡೆಯಿಂದ ಸಾಕಷ್ಟು ಅರ್ಥಿಕ ನೆರವು ಹರಿದುಬರುತ್ತಿದೆ. ತನ್ನದೂ ಈ ಹೋರಾಟಕ್ಕೆ ಅಳಿಲ ಸೇವೆ ಇರಲಿ ಎಂದು 12 ವರ್ಷದ ಬಾಲಕಿಯೊಬ್ಬಳು ತಾನು ಕೂಡಿಟ್ಟ ಹಣವನ್ನು ಪರಿಹಾರ ನಿಧಿಗೆ ನೀಡಿ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ಕೊರೋನಾ ವಿರುದ್ಧ ಯುದ್ಧಕ್ಕೆ ಕರ್ನಾಟಕ ಸರ್ಕಾರಕ್ಕೆ ಕೈ ಜೋಡಿಸಿದ ಪುಟ್ಟ ಬಾಲಕಿ
undefined
ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಸಾವಿರ ನೀಡಿದ 12 ವರ್ಷದ ಮಾಡೆಲ್ ಮಾನ್ವಿ ಪಟೇಲ್
undefined
ರೂಪದರ್ಶಿ ಹಾಗೂ ಬಾಲ ನಟಿಯೂ ಆಗಿರುವ ಮಾನ್ವಿ ತಾನೇ ಸಂಪಾದಿಸಿದ ಹಣದಲ್ಲಿ 50 ಸಾವಿರ ದಾನ
undefined
ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡಿ ಉದಾರತೆ
undefined
ಬೆಂಗಳೂರಿನ ಜೆ.ಪಿ.ನಗರ ನಿವಾಸಿ ಹೇಮಾ ಹಾಗೂ ನಿರಂಜನ್ ದಂಪತಿಯ ಪುತ್ರಿ ಮಾನ್ವಿ
undefined
ಮಂಗಳೂರಿನ ಫಳ್ನೀರ್ ನ ಅತಾ-ವುರ್-ರೆಹ್ಮಾನ್ ಎಂಬ ಐದು ವರ್ಷದ ಬಾಲಕ ತಾನು ಹುಂಡಿಯಲ್ಲಿ ಸಂಗ್ರಹಿಸಿದ್ದ ಹಣವನ್ನು ದ.ಕ ಜಿಲ್ಲಾಧಿಕಾರಿ ಕ್ರಮ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
undefined
ನೀವೂ ಸಹ ಸಹಾಯ ಮಾಡಬಹುದು
undefined
click me!