Published : Mar 23, 2020, 02:18 PM ISTUpdated : Mar 28, 2020, 11:00 PM IST
ದೇಶೆದೆಲ್ಲೆಡೆ ಕೊರೋನಾ ವೈರಸ್ ಹರಡುತ್ತಿರುವುದ ವಿರುದ್ಧ ಹೋರಾಡಲು ಸರ್ಕಾರಗಳು ಇನ್ನಿಲ್ಲದ ಕಸರತ್ತು ನಡೆಸಿವೆ. ಇದರ ನಡುವೆ ಉದ್ಯಮಿಗಳು ಕೂಡ ಕೊರೋನಾ ವೈರಸ್ ವಿರುದ್ಧ ಸಮತಕ್ಕೆ ಆರ್ಥಿಕ ನೆರವು ಘೋಷಿಸಿದ್ದಾರೆ. ಅದರಲ್ಲೂ ಬೆಂಗಳೂರಿನ ವಿದ್ಯಾರ್ಥಿನಿ, ತಮ್ಮ ತಂದೆ-ತಾಯಿ ಕೊಟ್ಟ ಹಣದಿಂದ ಕೂಡಿಟ್ಟಿದ್ದ 1 ಲಕ್ಷ ರೂ. ಹಣವನ್ನ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಾಗಾದ್ರೆ ಆ ವಿದ್ಯಾರ್ಥಿನಿ ಯಾರು..? ಯಾವೆಲ್ಲ ಉದ್ಯಮಿಗಳು ಎಷ್ಟೇಷ್ಟು ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ ಎನ್ನುವುದನ್ನ ಒಂದೊಂದಾಗಿ ನೋಡಿ.