IAS ಸಂದರ್ಶನದಲ್ಲಿ ಕೇಳುವ 'ರಕ್ತ ಕುದಿಯುವಂತ' ಪ್ರಶ್ನೆಗಳು, ಆದ್ರೆ #BeCool...

Published : Sep 02, 2020, 06:32 PM ISTUpdated : Sep 02, 2020, 06:51 PM IST

ಕೇವಲ ತಮ್ಮ ಕಾಮನ್ ಸೆನ್ಸ್ ಬಳಸಿ ಉತ್ತರಿಸಬೇಕಾದ ಹಲವು ಪ್ರಶ್ನೆಗಳನ್ನು ಐಎಎಸ್ ಸಂದರ್ಶನದಲ್ಲಿ ಕೇಳುವುದು ಸಾಮಾನ್ಯ. ಉತ್ತರಿಸುವಾಗ ಏಕಾಗ್ರತೆ ಕದಲದಂತೆ, ನಾಜೂಕಾಗಿ ಉತ್ತರಿಸಿದರೆ ಸಂದರ್ಶನದಲ್ಲಿ ಪಾಸ್ ಆಗುವುದು ಸುಲಭ....

PREV
110
IAS ಸಂದರ್ಶನದಲ್ಲಿ ಕೇಳುವ 'ರಕ್ತ ಕುದಿಯುವಂತ' ಪ್ರಶ್ನೆಗಳು, ಆದ್ರೆ #BeCool...

ಉತ್ತರ: ವಾಯು, ತೈಲ ಹಾಗೂ ನೀರಿನ ರೂಪದಲ್ಲಿ ಮಳೆ ಹನಿಗಳು ಮೂರು ತತ್ವಗಳಾಗಿ ಕಾರ್ಯ ನಿರ್ವಹಿಸುತ್ತವೆ. ಮಳೆ ನೀರಲ್ಲಿ ಪೆಟ್ರೋಲ್ ಪದರ ಪದರಗಳಾಗಿ ತೇಲುತ್ತದೆ. ಯಾವಾಗ  ಸೂರ್ಯನ ಕಿರಣಗಳು ವಾಯುವಿನ ಮೂಲಕ ಈ ನೀರು ಹಾಗೂ ಪೆಟ್ರೋಲ್ ಹಿನಿಗಳ ಮೇಲೆ ಬೀಳುತ್ತದೆ, ಆಗ ಅವು ಪ್ರತಿಬಿಂಬಿಸುತ್ತವೆ. ಆ ಪ್ರತಿಬಿಂಬಿತ ಕಿರಣಗಳು ಕಾಮನಬಿಲ್ಲಿನಂತೆ ಬಣ್ಣ ಬಣ್ಣಗಳಾಗಿ ಕಾಣಿಸುತ್ತದೆ.

210

ಅಬ್ಬಾ, ಈ ಪ್ರಶ್ನೆ ಕೇಳಿದರೆ ರಕ್ತ ಕುದಿಯುವಂತೆ ಆಗುವುದು  ಸಹಜ. ಆದರೆ, ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆ ಇದು. ರಕ್ತವನ್ನು ಕುದಿಸಿದರೆ ಅದರಲ್ಲಿರುವ ನೀರಿನ ಅಂಶ ಆವಿಯಾಗುತ್ತದೆ. ಉಳಿದ ಅಂಶಗಳು ತಳದಲ್ಲಿ ಕೂತು, ಚಾಕೋಲೇಟಿನಂತೆ ತಳದಲ್ಲಿ ಕೂರುತ್ತದೆ.

310

ಈ ನಿಟ್ಟಿನಲ್ಲಿಯೇ 1979ರಲ್ಲಿ ಸಂಶೋಧನೆಯನ್ನು ಆರಂಭಗೊಂಡು, ಭೂಮಿಯೊಳಗೆ ಹೋಗಲು ಯತ್ನಿಸಲಾಗಿತ್ತು. ಕೇವಲ 11262 ಮೀಟರ್ ಒಳ ಹೋಗುತ್ತಿದ್ದಂತೆ, ಯಂತ್ರ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿಬಿಟ್ಟಿತು. ಭೂಮಿಯ ಒಳಗಿನ ತಾಪಮಾನ 180 ಡಿಗ್ರಿ ಸೆಲ್ಸಿಯಸ್ ಇತ್ತು. ವಿಜ್ಞಾನದ ಪ್ರಕಾರ ಭೂಮಿಯ ಮೇಲ್ಮೈ ಸುಮಾರು 6400 ಕಿ.ಮೀ. ಆಳವಿದೆ. ಇಷ್ಟು ಅಂತರವನ್ನು ಪ್ರವೇಶಿಸಿ, ಅಂತರಿಕ್ಷವನ್ನು ಮುಟ್ಟುವುದು ತರ್ಕಕ್ಕೆ ನಿಲುಕದ ಮಾತು.

410

 ಪೊಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಲು ಅಚ್ಚೆ ಬಗ್ಗೆ ಯಾವುದೇ ನಿಯಮಗಳಿಲ್ಲ. ಆದರೆ, ದೇಹದ ಯಾವ ಭಾಗದ ಮೇಲೆ ಅಚ್ಚೆ ಹಾಕಿಸಿಕೊಂಡಿದ್ದಾರೆಂಬುವುದು ಮುಖ್ಯವಾಗುತ್ತೆ. ಶಿಸ್ತು ಪರಿಪಾಲಿಸುವ ದೃಷ್ಟಿಯಿಂದ ಈ ನಿಮಯವನ್ನು ಅನುಸರಿಸಲಾಗುತ್ತದೆ.

510

ಇಂಥದ್ದೊಂದು ಪ್ರಶ್ನೆ ಕೇಳಿದಾಗ ಎಲ್ಲರೂ ಒಮ್ಮೆ ಕಕ್ಕಾಬಿಕ್ಕಿಯಾಗುವುದು ಸಹಜ. ಯಾರೂ ಸಹ ಎಷ್ಟು ಟ್ರಾಫಿಕ್ ಸಿಗ್ನಲ್‌ಗಳಿವೆ ಎಂಬುದನ್ನು ಎಣಿಸಲು ಹೋಗುವುದಿಲ್ಲ. ಆದರೆ, ಎಲ್ಲೆಡೆ ಇರುವ ಟ್ರಾಫಿಕ್ ಲೈಟ್‌ಗಲ್ಲಿ ಕೆಂಪು, ಕೇಸರಿ ಹಾಗೂ ಹಸಿರು ಬಣ್ಣದ ಮೂರೇ ಲೈಟ್‌ಗಳಿರುವುದು. ಅದನ್ನು ಹೇಳಿದರಾಯಿತು.

610

ಹಲ್ಲು.

ಹಲ್ಲು.

710

ನಮ್ಮ ಹೆಸರು

ನಮ್ಮ ಹೆಸರು

810

ಸಹೋದರಿ.

ಸಹೋದರಿ.

910

ಮಗಳು.

ಮಗಳು.

1010

3

3

click me!

Recommended Stories