ಇದು ವಿಶ್ವದ ಮೊದಲ ಸೂಪರ್ ಲಕ್ಷುರಿ ಕಾರು, ಹೀಗಾಗಿ ಇದರ ಬೆಲೆಯೂ ಅಷ್ಟೇ ದುಬಾರಿ. ರೋಲ್ಸ್ ರಾಯ್ಸ್ ಕಲಿನ್ II ಕಾರಿನ ಬೆಲೆ ಬರೋಬ್ಬರಿ 12.25 ಕೋಟಿ ರೂಪಾಯಿ. ಇನ್ನು ರೋಡ್ ಟ್ಯಾಕ್ಸ್, ವಿಮೆ ಸೇರಿದಂತೆ ಇತರ ವೆಚ್ಚ ಬೇರೆ.ರೋಲ್ಸ್ ರಾಯ್ಸ್ ಕಲಿನನ್ II ಸೀರಿಸ್ ಬ್ಲಾಕ್ ಬ್ಯಾಡ್ಜ್ ಬೆಲೆ 12,25,00,000 ರೂಪಾಯಿ. ಇನ್ನು ಕಲಿನನ್ II ಬೆಲೆ 10,50,00,000 ರೂಪಾಯಿ.