VF3 ಎಲೆಕ್ಟ್ರಿಕ್ ಕಾರಿನ ಉದ್ದ 3,190mm, ಅಗಲ 1,679mm ಮತ್ತು ಎತ್ತರ 1,652mm. ಇದರ ವೀಲ್‌ಬೇಸ್ 2,075ಮಿಮೀ ಮತ್ತು ಗ್ರೌಂಡ್ ಕ್ಲಿಯರೆನ್ಸ್ 191ಮಿಮೀ ಆಗಿದೆ. ಒಳಾಂಗಣದ ಬಗ್ಗೆ ಮಾತನಾಡುವುದಾದರೆ, ಇದರಲ್ಲಿ 10-ಇಂಚಿನ ತೇಲುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ನೀಡಬಹುದು. ಇದು ಅಲ್ಲದೆ, ಮ್ಯಾನುಯಲ್ ಏರ್ ಕಂಡೀಷನಿಂಗ್ ಮತ್ತು 2-ಸ್ಪೋಕ್ ಸ್ಟೀರಿಂಗ್‌ನಂತಹ ವೈಶಿಷ್ಟ್ಯಗಳು ಕಂಡುಬರುತ್ತವೆ.