Tiago EV (ಹಳೆಯ ಮಾದರಿ) – ₹1.45 ಲಕ್ಷದವರೆಗೆ ಡಿಸ್ಕೌಂಟ್ ಲಭ್ಯ.
ಜುಲೈ 2026ರಲ್ಲಿ Tata Motors ತನ್ನ Pre-Facelift Tiago EV ಮಾದರಿಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದೆ. ₹70,000 ನಗದು ರಿಯಾಯಿತಿ (Cash Discount) ₹25,000ವರೆಗೆ ಎಕ್ಸ್‌ಚೇಂಜ್ ಅಥವಾ ಸ್ಕ್ರ್ಯಾಪೇಜ್ ಬೋನಸ್, ₹50,000 ವಿಶೇಷ ಇಂಟರ್ವೆನ್ಷನ್ ಬೆನಿಫಿಟ್ ಒಳಗೊಂಡಿದೆ.
XZ+ Long Range (LR) ವೆರಿಯಂಟ್‌ಗೆ ₹1.25 ಲಕ್ಷದವರೆಗೆ ಆಫರ್
ಟಾಪ್-ಎಂಡ್ XZ+ LR ವೆರಿಯಂಟ್‌ಗಳಿಗೆ:
₹1 ಲಕ್ಷ ನಗದು ರಿಯಾಯಿತಿ
₹25,000ವರೆಗೆ ಎಕ್ಸ್‌ಚೇಂಜ್/ಸ್ಕ್ರ್ಯಾಪೇಜ್ ಬೋನಸ್
ಲಭ್ಯವಿದೆ. ಆದರೆ ಈ ವೆರಿಯಂಟ್‌ಗೆ ಇಂಟರ್ವೆನ್ಷನ್ ಬೆನಿಫಿಟ್ ಇರುವುದಿಲ್ಲ, ಹೀಗಾಗಿ ಒಟ್ಟು ಪ್ರಯೋಜನ ₹1.25 ಲಕ್ಷದವರೆಗೆ ಸೀಮಿತವಾಗಿರುತ್ತದೆ. Medium Range (MR) ವೆರಿಯಂಟ್‌ಗೆ ₹65,000ವರೆಗೆ ಲಾಭ
, Pre-Facelift Tiago EVಯ ಎಲ್ಲಾ MR (Medium Range) ವೆರಿಯಂಟ್‌ಗಳಿಗೆ: ₹40,000 ನಗದು ರಿಯಾಯಿತಿ
₹25,000ವರೆಗೆ ಎಕ್ಸ್‌ಚೇಂಜ್ ಅಥವಾ ಸ್ಕ್ರ್ಯಾಪೇಜ್ ಬೋನಸ್, ಒಟ್ಟಾರೆ ₹65,000ವರೆಗೆ ಲಾಭ ಪಡೆಯಬಹುದು.