ನವರಾತ್ರಿ ಡಿಸ್ಕೌಂಟ್ ಆಫರ್ ಘೋಷಿಸಿದ ಮಾರುತಿ, ಕಾರಿನ ಮೇಲೆ 50 ಸಾವಿರ ರೂ ರಿಯಾಯಾತಿ!

Published : Oct 22, 2023, 04:35 PM IST

ನವರಾತ್ರಿ ಹಬ್ಬಕ್ಕೆ ಮಾರುತಿ ಸುಜುಕಿ ಡಿಸ್ಕೌಂಟ್ ಆಫರ್ ಘೋಷಿಸಿದೆ. 50 ಸಾವಿರ ರೂಪಾಯಿ ಡಿಸ್ಕೌಂಟ್ ಆಫರ್, ಇನ್ನು ಎಕ್ಸ್‌ಚೇಂಜ್ ಬೋನಸ್, ಆಯ್ದ ಮಾಡೆಲ್ ಮೇಲೆ ಹೆಚ್ಚುವರಿ ಬೋನಸ್ ಸೇರಿದಂತೆ ಹಲವು ಆಫರ್ ನೀಡಲಾಗಿದೆ. ಇದು ಸೀಮಿತ ಅವಧಿ ಆಫರ್.  

PREV
18
ನವರಾತ್ರಿ ಡಿಸ್ಕೌಂಟ್ ಆಫರ್ ಘೋಷಿಸಿದ ಮಾರುತಿ, ಕಾರಿನ ಮೇಲೆ 50 ಸಾವಿರ ರೂ ರಿಯಾಯಾತಿ!

ಭಾರತದಲ್ಲಿ ಗರಿಷ್ಠ ಮಾರುಕಟ್ಟೆ ಹೊಂದಿರುವ ಮಾರುತಿ ಸುಜುಕಿ ಕೈಗೆಟುಕುವ ದರಲ್ಲಿ ಕಾರುಗಳನ್ನು ನೀಡುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೊತೆಗೆ ಕಡಿಮೆ ನಿರ್ವಹಣಾ ವೆಚ್ಚ ಸೇರಿದಂತೆ ಹಲವು ಪ್ರಯೋಜನಗಳೂ ಇವೆ.
 

28
Maruti Jimny

ಇದೀಗ ನವರಾತ್ರಿ ಹಬ್ಬಕ್ಕೆ ಮಾರುತಿ ಸುಜುಕಿ ಭರ್ಜರಿ ಆಫರ್ ಘೋಷಿಸಿದೆ. ಸದ್ಯ ನವರಾತ್ರಿ ಹಬ್ಬದ ವಿಶೇಷ ಆಫರ್ ಮಾರುತಿ ಸುಜುಕಿ ಜಿಮ್ನಿ ಕಾರಿಗೆ ಮಾತ್ರ ಲಭ್ಯವಿದೆ. 

38

ಮಾರುತಿ ಜಿಮ್ನಿ ಕಾರಿಗೆ ಬರೋಬ್ಬರಿ 50,000 ರೂಪಾಯಿ ಕ್ಯಾಶ್ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಈ ಮೂಲಕ ಗ್ರಾಹಕರು ಜಿಮ್ನಿ ಕಾರು ಬುಕ್ ಮಾಡಿದರೆ ಈ ಆಫರ್ ಲಭ್ಯವಾಗಲಿದೆ.
 

48

ಜಿಮ್ನಿ ಝೆಟಾ MT, Zeta AT, Alpha MT ಹಾಗೂ Alpha AT ಮಾಡೆಲ್‌ಗೂ ಈ ಆಫರ್ ಲಭ್ಯವಾಗಲಿದೆ. ಈ ಮೂಲಕ ಮಾರುತಿ ಜಿಮ್ನಿ ಮಾರಾಟದಲ್ಲಿ ದಾಖಲೆ ಬರೆಯಲು ಸಜ್ಜಾಗಿದೆ.

58

ನವರಾತ್ರಿ ಆಫರ್ ದೇಶಾದ್ಯಂತ ಇರುವ ಮಾರುತಿ ಸುಜುಕಿ ನೆಕ್ಸಾ ಡೀಲರ್‌ಶಿಪ್‌‌ನಲ್ಲಿ ಲಭ್ಯವಿದೆ.  ಇನ್ನು ಅಲ್ಫಾ ಎಂಟಿ ಹಾಗೂ ಅಲ್ಫಾ ಎಟಿ ಕಾರಿಗೆ ಎಕ್ಸ್‌ಚೇಂಜ್ ಆಫರ್ ಕೂಡ ಲಭ್ಯವಿದೆ

68

ಕೆಲ ಆಯ್ದ ಮಾಡೆಲ್ ಕಾರಿಗೆ ಡೀಲರ್‌ಶಿಪ್ ಕಡೆಯಿಂದ ಹೆಚ್ಚುವರಿ 45,000 ರೂಪಾಯಿ ಡಿಸ್ಕೌಂಟ್ ಆಫರ್ ಕೂಡ ಲಭ್ಯವಿದೆ. ಈ ಮೂಲಕ ಮಾರುತ ಜಿಮ್ನಿ ಇದೀಗ ಸುಲಭವಾಗಿ ಕೈಗೆಟುಕಲಿದೆ.

78

ಮಾರುತಿ ಸುಜುಕಿ ಜಿಮ್ನಿ 5 ಡೋರ್ ಕಾರಿನ ಆರಂಭಿಕ ಬೆಲೆ 12.74 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಟಾಪ್ ಮಾಡೆಲ್ ಬೆಲೆ 15.05 ಲಕ್ಷ ರೂಪಾಯಿ(ಎಕ್ಸ್  ಶೋ ರೂಂ)
 

88

ಮಾರುತಿ ಸುಜುಕಿ 5 ಡೋರ್ ಕಾರು 1.5 ಲೀಟರ್, 4 ಸಿಲಿಂಜಡರ್ ಕೆ ಸೀರಿಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 103 bhp ಪವರ್ ಹಾಗೂ and 134.2 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

Read more Photos on
click me!

Recommended Stories