ರೆನಾಲ್ಟ್ ಕಿಗರ್ ಬಿಡುಗಡೆ; ದೇಶದ ಅತ್ಯಂತ ಕಡಿಮೆ ಬೆಲೆ ಸಬ್‍‌ಕಾಂಪಾಕ್ಟ್ SUV ಕಾರು!

Published : Feb 15, 2021, 05:29 PM IST

ಸಬ್ ಕಾಂಪಾಕ್ಟ್ SUV ಕಾರುಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆ ತಕ್ಕಂತೆ ಹೊಸ ಹೊಸ SUV ಕಾರುಗಳ ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಇದೀಗ ಹೊಚ್ಚ ಹೊಸ ರೆನಾಲ್ಟ್ ಕಿಗರ್ ಸಬ್ ಕಾಂಪಾಕ್ಟ್ SUV ಕಾರು ಬಿಡುಗಡೆಯಾಗಿದೆ. ನೂತನ ಕಾರು ದೇಶದ ಅತ್ಯಂತ ಕಡಿಮೆ ಬೆಲೆಯ SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

PREV
18
ರೆನಾಲ್ಟ್ ಕಿಗರ್ ಬಿಡುಗಡೆ; ದೇಶದ ಅತ್ಯಂತ ಕಡಿಮೆ ಬೆಲೆ ಸಬ್‍‌ಕಾಂಪಾಕ್ಟ್ SUV ಕಾರು!

ಇತ್ತೀಚೆಗೆ ನಿಸಾನ್ ಮ್ಯಾಗ್ನೈಟ್ ಕಾರು ಬಿಡುಗಡೆಯಾಗಿತ್ತು. ಇದು ದೇಶದ ಅತ್ಯಂತ ಕಡಿಮೆ ಬೆಲೆಯ ಸಬ್ ಕಾಂಪಾಕ್ಟ್ SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಈ ದಾಖಲೆಯನ್ನು ಇದೀಗ ಹೊಚ್ಚ ಹೊಸ ರೆನಾಲ್ಟ್ ಕಿಗರ್ ಮುರಿದಿದೆ.

28

ದೇಶದಲ್ಲಿ ಲಭ್ಯವಿರುವ ಸಬ್ ಕಾಂಪಾಕ್ಟ್ SUV ಕಾರುಗಳ ಪೈಕಿ ರೆನಾಲ್ಟ್ ಕಿಗರ್ ಅತೀ ಕಡಿಮೆ ಬೆಲೆಯ ಹಾಗೂ ಅತ್ಯುತ್ತಮ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

38

ರೆನಾಲ್ಟ್ ಕಿಗರ್ SUV ಕಾರಿನ ಬೆಲೆ 5.45 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದೆ. ಗರಿಷ್ಠ ಬೆಲೆ 9.55 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

48

ಇಂದಿನಿಂದಲೇ(ಫೆ.15) ರೆನಾಲ್ಟ್ ಕಿಗರ್ ಕಾರಿನ ಬುಕಿಂಗ್ ಹಾಗೂ ವಿತರಣೆ ಆರಂಭವಾಗಿದೆ. ಕಿಗರ್ ಕಾರು 4 ವೇರಿಯೆಂಟ್ ಹಾಗೂ 6 ಬಣ್ಣದಲ್ಲಿ  ಲಭ್ಯವಿದೆ.

58

ರೆನಾಲ್ಟ್ ಕಿಗರ್ 1.0 ಹಾಗೂ 1 ಲೀಟರ್ ಎಂಜಿನ್ ವೇರಿಯೆಂಟ್ ಲಭ್ಯವಿದೆ. 1.0 ಲೀಟರ್ ಎಂಜಿನ್ 3 ಸಿಲಿಂಡರ್, 100 PS ಟರ್ಬೋಚಾರ್ಜ್ ಪವರ್ ಹೊಂದಿದೆ.

68

1 ಲೀಟರ್ ಎಂಜಿನ್ ಕಾರು 3 ಸಿಲಿಂಡರ್, 72 PS ಪವರ್ ಹೊಂದಿದೆ. ಇನ್ನು ಆಟೋಮ್ಯಾಟಿಕ್ ಹಾಗೂ ಮಾನ್ಯುಯೆಲ್ ಟ್ರಾನ್ಸ್‌ಮಿಶನ್‌ನಲ್ಲಿ ಕಾರು ಲಭ್ಯವಿದೆ.

78

ರೆನಾಲ್ಟ್ ಕಿಗರ್ 1 ಲೀಟರ್ ಪೆಟ್ರೋಲ್‌ಗೆ 20 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ. ಇನ್ನು 40 ಲೀಟರ್ ಇಂಧನ ಸಾಮರ್ಥ್ಯ ಹೊಂದಿದೆ.

88

LED ಹೆಡ್‌ಲ್ಯಾಂಪ್ಸ್, 8 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, 7 ಇಂಚಿನ ಬ್ಯಾಕ್‌ಲಿಕ್ ಡಿಜಿಟಲ್ ಕ್ಲಸ್ಟರ್ ಸೇರಿದಂತೆ ಹಲವು ಫೀಚರ್ಸ್ ನೂತನ ಕಾರಿನಲ್ಲಿದೆ.

click me!

Recommended Stories