ಖರೀದಿಗೆ ಇಂದು, ನಾಳೆ ಅಂತ ಯೋಚಿಸ್ತಿದ್ದೀರಾ? ಇಲ್ಲಿದೆ ನೋಡಿ ಇಂದಿನ ಚಿನ್ನ, ಬೆಳ್ಳಿ ಬೆಲೆ

Published : Jan 16, 2025, 09:08 AM IST

ಚಿನ್ನ ಮತ್ತು ಬೆಳ್ಳಿ ಬೆಲೆಗಳು ಪ್ರತಿದಿನ ಬದಲಾಗುತ್ತವೆ. ಖರೀದಿಗೆ ಮುನ್ನ ಇಂದಿನ ದರಗಳನ್ನು ತಿಳಿದುಕೊಳ್ಳುವುದು ಮುಖ್ಯ. 22 ಮತ್ತು 24 ಕ್ಯಾರಟ್ ಚಿನ್ನ ಮತ್ತು ಬೆಳ್ಳಿ ದರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

PREV
16
ಖರೀದಿಗೆ ಇಂದು, ನಾಳೆ ಅಂತ ಯೋಚಿಸ್ತಿದ್ದೀರಾ? ಇಲ್ಲಿದೆ ನೋಡಿ ಇಂದಿನ ಚಿನ್ನ, ಬೆಳ್ಳಿ ಬೆಲೆ

ಪ್ರತಿನಿತ್ಯ ಚಿನ್ನ  ಮತ್ತು ಬೆಳ್ಳಿ ಬೆಲೆಯಲ್ಲಿ  ವ್ಯತ್ಯಾಸ  ಆಗುತ್ತಿರುತ್ತವೆ. ಹಾಗಾಗಿ ಚಿನ್ನ ಮತ್ತು ಬೆಳ್ಳಿ ಖರೀದಿಗೆ ತೆರಳುವ ಮುನ್ನ ಇಂದಿನ ಬೆಲೆ  ಎಷ್ಟಿದೆ  ಎಂಬುದರ  ಮಾಹಿತಿ  ತಿಳಿದುಕೊಳ್ಳಬೇಕು. ಇದರಿಂದ ನಿಮ್ಮ ಬಜೆಟ್‌ನಲ್ಲಿ ಎಷ್ಟು ಚಿನ್ನ ಖರೀದಿ ಮಾಡಬೇಕು ಅನ್ನೋದು ಗೊತ್ತಾಗುತ್ತದೆ. 

26

ಬೆಲೆಗಳು ಗಗನಕ್ಕೇರುತ್ತಿರುವ ಹಿನ್ನೆಲೆ  ಜನರು ಇಂದು ಚಿನ್ನ ಮತ್ತು ಬೆಳ್ಳಿ ಮೇಲೆ ಹೆಚ್ಚು ಹೂಡಿಕೆ  ಮಾಡುತ್ತಿದ್ದಾರೆ. ಇಂದಿನ 22 ಮತ್ತು 24  ಕ್ಯಾರಟ್ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ  ಎಂಬುದರ ಮಾಹಿತಿ ಈ ಲೇಖನದಲ್ಲಿದೆ.

36

ಇಂದಿನ 22 ಕ್ಯಾರಟ್  ಚಿನ್ನದ  ಬೆಲೆ
1 ಗ್ರಾಂ: 7,341 ರೂಪಾಯಿ
8 ಗ್ರಾಂ: 58,728 ರೂಪಾಯಿ
10 ಗ್ರಾಂ: 73,410 ರೂಪಾಯಿ
100 ಗ್ರಾಂ: 7,34,100 ರೂಪಾಯಿ

46

ಇಂದಿನ 24 ಕ್ಯಾರಟ್ ಚಿನ್ನದ  ಬೆಲೆ
1 ಗ್ರಾಂ: 8,008 ರೂಪಾಯಿ
8 ಗ್ರಾಂ: 64,064  ರೂಪಾಯಿ
10 ಗ್ರಾಂ: 80,080 ರೂಪಾಯಿ
100 ಗ್ರಾಂ: 8,00,800 ರೂಪಾಯಿ

56

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 73,410 ರೂಪಾಯಿ, ಮುಂಬೈ: 73,410 ರೂಪಾಯಿ, ದೆಹಲಿ: 73,560 ರೂಪಾಯಿ, ಕೋಲ್ಕತ್ತಾ: 73,410 ರೂಪಾಯಿ, ಬೆಂಗಳೂರು: 73,410 ರೂಪಾಯಿ, ಹೈದರಾಬಾದ್: 73,410 ರೂಪಾಯಿ

66

ಬೆಳ್ಳಿ ಬೆಲೆ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ
10 ಗ್ರಾಂ: 936 ರೂಪಾಯಿ
100 ಗ್ರಾಂ: 9,360 ರೂಪಾಯಿ
1  ಕೆಜಿ: 93,600 ರೂಪಾಯಿ

Read more Photos on
click me!

Recommended Stories