ಈ ಕಂಪೆನಿ ಚಂದ್ರಯಾನ-3ಕ್ಕೆ ಬೇಕಾದ ಬ್ಯಾಟರಿಗಳನ್ನು ಪೂರೈಸಿದೆ. ಹಾಗಾಗಿ ಈ ಕಂಪನಿಯ ಷೇರುಗಳಿಗೆ ಇದೀಗ ಹೆಚ್ಚಿನ ಬೇಡಿಕೆ ಬಂದಿದೆ.
26
ಚಂದ್ರಯಾನ -3 ಮಿಷನ್‌ನ ಸಿಸ್ಟಮ್‌ಗಳ ಡಿಸೈನ್ ಮತ್ತು ತಯಾರಿಕೆಯಲ್ಲಿ ಈ ಕಂಪೆನಿಯ ಕೊಡುಗೆ ಅಪಾರ. ಇದೀಗ ಇದರ ಷೇರುಗಳಿಗೆ ಕೂಡ ಡಿಮ್ಯಾಂಡ್ ಬಂದಿದೆ.
36
ಚಂದ್ರಯಾನ 3 ಯಶಸ್ವಿ ಬೆನ್ನಲ್ಲೆ ಗೋದ್ರೇಜ್ ಏರೋಸ್ಪೇಸ್ ಕಂಪನಿ ಕೂಡ ಚಂದ್ರಯಾನ 3 ಸಕ್ಸಸ್'ಗೆ ಕಾರಣವಾಗಿದೆ. ಇದರ ಷೇರುಗಳಿಗೆ ಇದೀಗ ಅಧಿಕ ಬೇಡಿಕೆ ಇದೆ.
46
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಅನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಇದೀಗ ಈ ಕಂಪನಿಯ ಷೇರುಗಳಿಗೆ ಎಲ್ಲಿಲ್ಲದ ಬೇಡಿಕೆ.
56
ಚಂದ್ರಯಾನ 3 ಉಡಾವಣೆಯ ವಾಹಕಕ್ಕೆ ಬೇಕಾದ ಭಾಗಗಳನ್ನು ಪೂರೈಸಿದ ಕಂಪನಿಗಳಲ್ಲಿ ಎಲ್ & ಟಿ ಅತೀ ಮುಖ್ಯ. ಈ ಕಂಪೆನಿ ಷೇರುಗಳಿಗೆ ಇದೀಗ ಹೆಚ್ಚಿನ ಬೇಡಿಕೆ ಇದೆ.
66
ಹೈದರಾಬಾದ್ ಮೂಲದ ಈ ಲೋಹ ಉತ್ಪಾದನಾ ಕಂಪನಿಯು, ಉಡಾವಣಾ ವಾಹಕದ ವಿವಿಧ ಭಾಗಗಳಿಗೆ ಬೇಕಾದ ವಸ್ತುಗಳನ್ನು ಪೂರೈಸಿದೆ. ಇದರ ಷೇರುಗಳಿಗೆ ಇದೀಗ ಬೆಲೆ ಬಂದಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.