ಚಾರ್ಜ್‌ಬ್ಯಾಕ್ ಅಂದ್ರೇನು?
UPI ವ್ಯವಹಾರಗಳಲ್ಲಿ ಚಾರ್ಜ್‌ಬ್ಯಾಕ್ ಒಂದು ಮುಖ್ಯ ಪ್ರಕ್ರಿಯೆ. ಟ್ರಾನ್ಸಾಕ್ಷನ್‌ನಲ್ಲಿ ಏನಾದರೂ ಸಮಸ್ಯೆ ಬಂದರೆ ಕಳೆದುಹೋದ ಹಣವನ್ನು ಮರಳಿ ಪಡೆಯುವುದೇ ಚಾರ್ಜ್‌ಬ್ಯಾಕ್. ಹಣ ಕಳುಹಿಸಿದ ಬ್ಯಾಂಕ್ ಇದನ್ನು ಮಾಡುತ್ತದೆ. ಆದರೆ ಸ್ವೀಕರಿಸುವ ಬ್ಯಾಂಕ್‌ಗೆ ಮೊದಲು ಪರಿಶೀಲಿಸಲು ಅವಕಾಶವಿರುವುದಿಲ್ಲ. ಈಗಿನ ನಿಯಮದಲ್ಲಿ, ಕಳುಹಿಸುವ ಬ್ಯಾಂಕ್ URCS ಮೂಲಕ ಚಾರ್ಜ್‌ಬ್ಯಾಕ್ ಅನ್ನು ಪ್ರಾರಂಭಿಸಬಹುದು.