ಸೆಂಟ್ರಲ್ ಪ್ರೊಸೆಸಿಂಗ್ ಸೆಂಟರ್ (CPC) ಈ ಪೋರ್ಟಲ್ ಮೂಲಕ ಮಾತ್ರ ಹಿಂದಿರುಗಿಸುತ್ತದೆ. ಐಟಿ ಇಲಾಖೆಯು ಇ-ಫೈಲಿಂಗ್ ಪೋರ್ಟಲ್ 3.0 ಅನ್ನು ಸಿದ್ಧಪಡಿಸಲು ಎಲ್ಲಾ ರೀತಿಯ ಸಲಹೆ ಸೂಚನೆಯನ್ನು ಪಡೆದುಕೊಂಡಿದೆ. ಇದಕ್ಕಾಗಿ ತೆರಿಗೆದಾರರು, ತೆರಿಗೆ ವೃತ್ತಿಪರರು, ವಿವಿಧ ಇಲಾಖೆಗಳು ಮತ್ತು ಸಾರ್ವಜನಿಕರ ಅಭಿಪ್ರಾಯವನ್ನೂ ತಿಳಿದುಕೊಳ್ಳಲು ಸಮಿತಿಯನ್ನೂ ರಚಿಸಲಾಗುವುದು. ಈ ಸಮಿತಿಯು ನವೆಂಬರ್ 30, 2024 ರೊಳಗೆ ತನ್ನ ಶಿಫಾರಸುಗಳನ್ನು ನೀಡಿದೆ.