ಚಿನ್ನದ ದರ ಮತ್ತೆ ಇಳಿಕೆಯ ಹಾದಿಯಲ್ಲಿ, ಇಲ್ಲಿದೆ ಇಂದಿನ ಗೋಲ್ಡ್ ರೇಟ್!

Published : Dec 05, 2020, 04:20 PM IST

ದೀಪಾವಳಿಗೆ ತೆರೆ, ಚಿನ್ನದ ದರವೂ ಇಳಿಕೆ| ಗ್ರಾಹಕರ ಮುಖದಲ್ಲಿ ಖುಷಿ| ಇಲ್ಲಿದೆ ನೋಡಿ ಡಿ. 05ರ ಗೋಲ್ಡ್‌ ರೇಟ್

PREV
19
ಚಿನ್ನದ ದರ ಮತ್ತೆ ಇಳಿಕೆಯ ಹಾದಿಯಲ್ಲಿ, ಇಲ್ಲಿದೆ ಇಂದಿನ ಗೋಲ್ಡ್ ರೇಟ್!

ಕೊರೋನಾ ಕಾಲದಲ್ಲಿ ಹೇರಲಾದ ಲಾಕ್‌ಡೌನ್‌ನಿಂದಾಗಿ ಉದ್ಯಮಗಳು ನೆಲ ಕಚ್ಚಿದ್ದವು. ಹೀಗಿರುವಾಗ ಅನೇಕ ಮಂದಿ ತಮ್ಮ ಹಣವನ್ನು ಚಿನ್ನದಲ್ಲಿ ಹೂಡಿಕೆ ಮಾಡಿದ್ದರು.

29

ಇದರ ಪರಿಣಾಮ ಎಂಬಂತೆ ಚಿನ್ನ ಖರೀದಿಸುವವರಾರೂ ಇಲ್ಲದಿದ್ದರೂ ನೋಡ ನೋಡುತ್ತಿದ್ದಂತೆಯೇ ಬೆಲೆ ಮಾತ್ರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು.

39

ಆದರೆ ಕೊರೋನಾ ಹಾವಳಿ ಕಡಿಮೆಯಾಗಿ ಲಾಕ್‌ಡೌನ್‌ ನಿಧಾನವಾಗಿ ಹಿಂಪಡೆಯುತ್ತಿದ್ದಂತೆಯೇ ಇತ್ತ ಚಿನ್ನದ ದರ ಹಾವೇಣಿ ಆಟ ಆಡಲಾರಂಭಿಸಿತ್ತು. ಇದರಿಂದಾಗಿ ಚಿನ್ನ ಖರೀದಿಸಲು ತಯಾರಿ ನಡೆಸುತ್ತಿದ್ದವರು ಗೊಂದಕ್ಕೀಡು ಮಾಡಿದ್ದರು.

49

ಆದರೆ ದೀಪಾವಳಿ ಬಳಿಕ ಚಿನ್ನದ ದರ ಏಕಾಏಕಿ ಕುಸಿಯಲಾರಂಭಿಸಿದೆ. ಇದು ಗ್ರಾಹಕರನ್ನು ಖುಷಿ ಪಡಿಸಿದೆ. ಹಾಗಾದ್ರೆ ಇಂದಿನ ದರವೇನು ಅನ್ನುವವರಿಗೆ ಇಲ್ಲಿದೆ ಉತ್ತರ

59

ಇಂದು ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ 200 ರೂ. ಕುಸಿದು 45,900 ರೂಪಾಯಿ ಆಗಿದೆ.
 
69

ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರದಲ್ಲೂ 220 ರೂ. ಇಳಿಕೆಯಾಗಿ 50,070 ರೂಪಾಯಿ ಆಗಿದೆ.

79

ಇನ್ನು ಇತ್ತ ಬೆಳ್ಳಿ ದರವೂ  ಕುಸಿದಿದ್ದು ಒಂದು ಕೆಜಿ ಚಿನ್ನದ ದರ 63,900ರೂ ಆಗಿದೆ.

89

ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ: ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಇನ್ನೂ ನಿಂತಿಲ್ಲ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. 

99

ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದಿ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories