ಮನೇಲಿ ಕೂತ್ಕೊಂಡೇ ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಹಣ ಗಳಿಸುವ 10 ಮಾರ್ಗ ಹೀಗಿದೆ..

Published : Aug 19, 2023, 11:27 PM ISTUpdated : Aug 19, 2023, 11:28 PM IST

ನೀವು ಮನೆಯಲ್ಲಿ ಕೂತ್ಕೊಂಡೇ ಯಾವುದೇ ಹೂಡಿಕೆ ಇಲ್ಲದೆ ನಿಮ್ಮ ಬಳಸಿದ ವಸ್ತುಗಳನ್ನು, ನಿಮ್ಮ ಉತ್ಪನ್ನ ಮಾರಾಟ ಮಾಡ್ಕೊಂಡೇ ಆನ್‌ಲೈನ್‌ ಮೂಲಕ ಹಣ ಮಾಡಬಹುದಾಗಿದೆ. ಇದಕ್ಕೆ ಇಲ್ಲಿದೆ 10 ಮಾರ್ಗಗಳು..    

PREV
110
ಮನೇಲಿ ಕೂತ್ಕೊಂಡೇ ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಹಣ ಗಳಿಸುವ 10 ಮಾರ್ಗ ಹೀಗಿದೆ..

 ಫೋಟೋಗಳನ್ನು ಮಾರಿ ಹಣ ಗಳಿಸಿ!

ನೀವು ತೆಗೆದ ಫೋಟೋಗಳ್ನು ಆನ್‌ಲೈನ್‌ನಲ್ಲಿ ಮಾರಿ ಹಣ ಗಳಿಸುವುದು ಒಂದು ಉತ್ತಮ ಮಾಗ್ವಾಗಿದೆ. ನೀವು ಸುಮ್ಮನೇ ತೆಗೆದ ಫೋಟೋನೆ ಆಗಲಿ ಅಥವಾ ನಿಜವಾಗಿಯೂ ಪ್ರೊಫೆಷನಲ್ ಆಗಿದ್ದರೂ ಸರಿ ಹಣ ಗಳಿಸಬಹುದು. Shutterstock ಹಾಗೂ Alamy ಯಲ್ಲಿ ನಿಮ್ಮ ಫೋಟೋ ಪ್ರೊಮೋಟ್‌ ಮಾಡಬಹುದು.

210

ನೀವು ಬಳಸಿದ ಬಟ್ಟೆಗಳನ್ನು ಮಾರಿ!
ನಿಮ್ಮ ಬಳಸಿದ ಬಟ್ಟೆಗಳು, ಹ್ಯಾಂಡ್‌ ಬ್ಯಾಗ್‌ಗಳು ಹಾಗೂ ಶೂಗಳನ್ನು ಮಾರಾಟ ಮಾಡಬಹುದಾದ ವೆಬ್‌ಸೈಟ್‌ಗಳಿವೆ. Poshmark, Refashioner, The RealReal, ThreadUp ಹಾಗೂ Tradesy ಯಂತಹ ಆನ್‌ಲೈನ್‌ ಮಾರುಕಟ್ಟೆ ತಾಣಗಳಲ್ಲಿ ನಿಮ್ಮ ಬಟ್ಟೆಗಳನ್ನು ಹಣಕ್ಕಾಗಿ ಮಾರಬಹುದು.

310

ನಿಮ್ಮ ಗ್ರಾಫಿಕ್‌ ಡಿಸೈನ್‌ ಮಾರಿ!
ನಿಮ್ಮ ಗ್ರಾಫಿಕ್‌ ಡಿಸೈನ್‌ ಮಾರುವ ಮೂಲಕ ನೀವು ಹೆಚ್ಚು ಹಣ ಗಳಿಸಬಹುದಾಗಿದೆ. ಇದರಿಂದ ನೀವು ಸಾಕಷ್ಟು ಹಣ ಮಾಡಬಹುದು.

410

ಗ್ರೀಟಿಂಗ್‌ ಕಾರ್ಡ್‌ಗಳನ್ನು ಮಾರಿ!
ವಿವಿಧ ಸಂದರ್ಭಗಳಿಗೆ ಸೂಕ್ತವಾದ ಕಾರ್ಡ್ ಆಯ್ಕೆ ಮಾಡುವ ಕಲೆ ನಿಮ್ಮಲ್ಲಿದ್ದರೆ, ಆನ್‌ಲೈನ್‌ನಲ್ಲಿ ಹಣ ಗಳಿಸಲು ಇದೊಂದು ಸುಲಭ ವಿಧಾನವಾಗಿದೆ.
 

510

ಕೈಯಿಂದ ಮಾಡಿದ ಅಥವಾ ಕಸ್ಟಮ್‌ ಉತ್ಪನ್ನಗಳನ್ನು ರಚಿಸಿ ಅಥವಾ ಮಾರಾಟ ಮಾಡಿ
ನೀವು ಕೈಯಿಂದ ಉತ್ಪನ್ನಗಳನ್ನು ತಯಾರಿಸುವ ಮೂಲಕ ಉದ್ಯಮವಾಗಿ ಮಾಡಿಕೊಳ್ಳಬಹುದು. 
 

610

ರೀಸೆಲ್ಲರ್‌ ಆಗಿ
ಬಳಕೆ ಮಾಡಿರುವ ಅಥವಾ ಬೆಲೆ ಬಾಳುವ ಉತ್ಪನ್ನಗಳನ್ನು ಬೇರೆಯವ್ರಿಂದ ಕೊಂಡುಕೊಂಡು ಅದನ್ನು ಮತ್ತೆ ಇತರರಿಗೆ ಮಾರಾಟ ಮಾಡುವ ಮೂಲಕವೂ ಹಣ ಗಳಿಸಬಹುದು.
 

710

ಆನ್‌ಲೈನ್‌ ಮಾರ್ಕೆಟ್‌ ತಾಣಗಳಲ್ಲಿ ಮಾರಾಟ ಮಾಡಿ
ಕೆಲವು ವಸ್ತುಗಳನ್ನುಜನರು ಆನ್‌ಲೈನ್‌ ಮಾರುಕಟ್ಟೆ ತಾಣಗಳಲ್ಲಿ ಹುಡುಕುತ್ತಿರುತ್ತಾರೆ. ನೀವು ಅಂತಹ ವಸ್ತುಗಳನ್ನು ಮಾರಾಟಮಾಡಿ ಹಣ ಗಳಿಸಬಹುದು. 

810

ನಿಮ್ಮ ವಸ್ತುವನ್ನು ಸೆಕೆಂಡ್‌ ಹ್ಯಾಂಡ್‌ಗೆ ಮಾರಿ
ನಿಮ್ಮ ಮನೆಯಲ್ಲಿರೋ ಪೀಠೋಪಕರಣಗಳು, ಗೊಂಬೆಗಳು ಹಾಗೂ ಗೃಹೋಪಯೋಗಿ ವಸ್ತುಗಳು ಅನಗತ್ಯವಾಗಿದ್ರೆ ಅದನ್ನು eBay, Facebook Market Place ನಲ್ಲಿ ಮಾರಾಟ ಮಾಡ್ಬಹುದು. 
 

910

ನಿಮ್ಮ ಬಟ್ಟೆಯನ್ನು ಮರು ಮಾರಾಟ ಮಾಡಿ
ನೀವು ಬಳಸದ ಬಟ್ಟೆ ಹಾಗೂ ಇತರೆ ಕೆಲ ವಸ್ತುಗಳನ್ನು ಅನ್‌ಲೈನ್‌ನಲ್ಲಿ ಮಾರಾಟ ಮಾಡಿ. Depop, Poshmark, Craigslist ನಲ್ಲಿ ನಿಮ್ಮ ಉತ್ಪನ್ನದ ಫೊಟೋ ಅಪ್ಲೋಡ್‌ ಮಾಡಿ ಮಾರಬಹುದು. 

1010

ಶಾಲೆಯ ನೋಟ್ಸ್‌ ಮೂಲಕ ಹಣ ಗಳಿಸಿ
ಶಾಲೆಯ ನೋಟ್ಸ್‌ ಮಾರಾಟ ಮಾಡುವ ಮೂಲಕ ಶಾಲಾ ವಿದ್ಯಾರ್ಥಿಗಳು ಹಣ ಮಾಡಬಹುದು. ನಿಮ್ಮ ನೋಟ್‌ಬುಕ್‌ ಚೆಂದ ಕಾಣುವಂತಿದ್ದರೆ ಹಣ ಪಡೆಯಬಹುದು. 
 

Read more Photos on
click me!

Recommended Stories