ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಮ್ಯೂಸಿಕ್ ಕಂಟ್ರೋಲ್, ಕಳ್ಳತನ ವಿರೋಧಿ ಅಲಾರಂ, ಬ್ಲೂಟೂತ್ ಮತ್ತು ವೈಫೈ ಕನೆಕ್ಟಿವಿಟಿ, 7 ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ ಮತ್ತು 34 ಲೀಟರ್ ಹೆಚ್ಚುವರಿ ಸ್ಟೋರೇಜ್ ಸ್ಥಳವನ್ನು ಹೊಂದಿದೆ. ಇದಲ್ಲದೆ, ಡಿಜಿಟಲ್ ಟ್ರಿಪ್ ಮೀಟರ್, ಮೊಬೈಲ್ ಆಪ್ ಬೆಂಬಲ, ಕ್ರೂಸ್ ಕಂಟ್ರೋಲ್, ಬಾಹ್ಯ ಸ್ಪೀಕರ್‌ಗಳು, ನ್ಯಾವಿಗೇಷನ್, ಜಿಯೋ-ಫೆನ್ಸಿಂಗ್ ಮತ್ತು ರೋಡ್‌ಸೈಡ್ ಅಸಿಸ್ಟೆನ್ಸ್. ಈ ಎಲ್ಲಾ ವೈಶಿಷ್ಟ್ಯಗಳೊಂದಿಗೆ, ಓಲಾ S1 ಪ್ರೊ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಅನುಭವವನ್ನು ನೀಡುತ್ತದೆ.