BS6 ವೆಸ್ಪಾ ಎಲಿಗಾಂಟೆ 149 ಸ್ಕೂಟರ್ ಶೀಘ್ರದಲ್ಲೇ ಬಿಡುಗಡೆ!

Suvarna News   | Asianet News
Published : May 11, 2020, 02:26 PM IST

ಪಿಯಾಗ್ಗಿಯೋ ಅಟೋಮೇಕರ್ ನೂತನ ವೆಸ್ಪಾ ಎಲಿಗಾಂಟೆ 149  ಸ್ಕೂಟರ್ ಬಿಡುಗಡೆ ಮಾಡಿದೆ. BS6 ಎಮಿಶನ್ ಎಂಜಿನ್ ಹೊಂದಿರುವ ನೂತನ ಸ್ಕೂಟರ್ ಅನಾವರಣಗೊಂಡಿದೆ. 150 ಸಿಸಿ ಎಂಜಿನ್ ಹೊಂದಿರುವ ನೂತನ ವೆಸ್ಪಾ ಎಲಿಗಾಂಟೆ ಹಲವು ವಿಶೇಷತೆ ಹೊಂದಿದೆ. ನೂತನ ಸ್ಕೂಟರ್ ಬೆಲೆ ಹಾಗೂ ಇತರ ಮಾಹಿತತಿ ಇಲ್ಲಿದೆ.  

PREV
18
BS6 ವೆಸ್ಪಾ ಎಲಿಗಾಂಟೆ 149 ಸ್ಕೂಟರ್ ಶೀಘ್ರದಲ್ಲೇ ಬಿಡುಗಡೆ!

BS6 ವೆಸ್ಪಾ ಎಲಿಗಾಂಟೆ 149 ಸ್ಕೂಟರ್ ಅನಾವರಣಗೊಂಡಿದ್ದು, ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ

28

149 cc ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದ್ದು,  10.3 bhp ಪವರ್ ಹಾಗೂ 10.6 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ

38

LED ಹೆಡ್‌ಲ್ಯಾಂಪ್ಸ್, ಕ್ಲಾಸಿಕ್ ಸಿಂಗಲ್ ಸೈಡ್ ಸಸ್ಪೆನ್ಶನ್, ಒಲ್ಡ್ ಸ್ಕೂಲ್ ವಿಂಡ್‌ಸ್ಕ್ರೀನ್ ಸೇರಿದಂತೆ ರೆಟ್ರೋ ಸ್ಟೈಲ್‌ನಲ್ಲಿ ನೂತನ ಸ್ಕೂಟರ್ ನಿರ್ಮಾಣ

48

ಸ್ಪ್ಲಿಟ್ ಲೆದರ್ ಸೀಟ್, ಅನಲಾಗ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ಕೆಲ ಬದಲಾವಣೆಗಳು ಈ ಸ್ಕೂಟರ್‌ನಲ್ಲಿದೆ

58

ಮುಂಭಾಗದಲ್ಲಿ 200mm ಡಿಸ್ಕ್ ಬ್ರೇಕ್ ಹಾಗೂ ರೇರ್ 140ಸಸ ಡ್ರಂ ಬ್ರೇಕ್ ಹೊಂದಿದೆ

68

BS6 ವೆಸ್ಪಾ ಎಲಿಗಾಂಟೆ 149 XL ಹಾಗೂ BS6 ವೆಸ್ಪಾ ಎಲಿಗಾಂಟೆ 149  VXL ಎರಡು ವೇರಿಯೆಂಟ್ ಲಭ್ಯವಿದೆ

78

ವೆಸ್ಪಾ XL 149 ಬೆಲೆ 1,26,650 ರೂಪಾಯಿ ಹಾಗೂ ವೆಸ್ಪಾ   VXL 149 ಬೆಲೆ  1,22,664 ರೂಪಾಯಿ(ಎಕ್ಸ್ ಶೋ ರೂಂ)

88

ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಅನಾವರಣಗೊಂಡಿರುವ ಈ ಸ್ಕೂಟರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ
 
click me!

Recommended Stories