ಹರ್ಲೇಡೇವಿಡ್ಸನ್ RS ಲ್ಯಾಂಬೋ; ಇದು ಬೈಕಲ್ಲ ಲ್ಯಾಂಬೋರ್ಗಿನಿ ಸೂಪರ್ ಕಾರು!

Suvarna News   | Asianet News
Published : May 10, 2020, 09:52 PM IST

ವಾಹನ ಖರೀದಿಸಿ ಅದನ್ನು ಮಾಡಿಫಿಕೇಶನ್ ಮಾಡಿಸುವವರ ಸಂಖ್ಯೆ ಹೆಚ್ಚು. ಇನ್ನು ಕಸ್ಟಮೈಸ್ ಮಾಡಲು ಹಲವು ಪ್ರಖ್ಯಾತ ಕಂಪನಿಗಳಿವೆ. ಹೀಗೆ ಸತತ 4 ವರ್ಷ ಕಸ್ಟಮೈಸ್ ಮಾಡಿದ ಹರ್ಲೆ ಡೇವಿಡ್ಸನ್ ಬೈಕ್ ಇದು. ಹರ್ಲೇಡೇವಿಡ್ಸನ್ RS ಲ್ಯಾಂಬೋ ಹೆಸರಿನ ಈ ಬೈಕ್, 2 ಚಕ್ರದ ಲ್ಯಾಂಬೋರ್ಗಿನಿ ಕಾರು ಎಂದರೆ ತಪ್ಪಲ್ಲ. ಸೂಪರ್ ಕಾರಿನ ಪವರ್ ಎಂಜಿನ್ ಹಾಗೂ ಅದೇ ಸಾಮರ್ಥ್ಯ ಈ ಬೈಕ್‌ಗಿದೆ. ಹರ್ಲೇಡೇವಿಡ್ಸನ್ RS ಲ್ಯಾಂಬೋ ಬೈಕ್ ವಿಶೇಷತೆ ಇಲ್ಲಿದೆ.

PREV
110
ಹರ್ಲೇಡೇವಿಡ್ಸನ್ RS ಲ್ಯಾಂಬೋ; ಇದು ಬೈಕಲ್ಲ ಲ್ಯಾಂಬೋರ್ಗಿನಿ ಸೂಪರ್ ಕಾರು!

ಇಟಲಿ ಆಟೋಮೇಕರ್ ಲ್ಯಾಂಬೊರ್ಗಿನಿ ಕಾರಿಗೆ ಗೌರವ ಸೂಚಿಸಲು ಹರ್ಲೇ ಡೇವಿಡ್ಸನ್ ಥಂಡರ್ ಬೈಕ್‌ಗೆ ಈ ರೂಪ ನೀಡಲಾಗಿದೆ

210

ಅಮೆರಿಕದ ಹರ್ಲೆ ಡೇವಿಡ್ಸನ್ ಥಂಡರ್‌ಬೈಕ್‌ಗೆ ಮಾಡಿಫಿಕೇಶನ್ ಮೂಲಕ ದ್ವಿಚಕ್ರ ಹೊಂದಿರುವ ಸೂಪರ್ ಕಾರು ಎನಿಸಿಕೊಂಡಿದೆ

310

ಹರ್ಲೇ ಡೇವಿಡ್ಸನ್ ಡ್ರಾಗ್‌ಸ್ಟರ್ RS ಬೈಕ್‌ನ್ನು ಕಸ್ಟಮೈಸ್ ಮಾಡಿ RS ಲ್ಯಾಂಬೋ ಬೈಕ್ ಆಗಿ ಪರಿವರ್ತಿಸಲಾಗಿದೆ

410

ಕಸ್ಟಮೈಸೇಶನ್ ವೇಳೆ ಹರ್ಲೇ ಡೇವಿಡ್ಸನ್ ಸ್ಕ್ರೀಮಿಂಗ್ ಈಗಲ್ 110 ಬೈಕ್ ಎಂಜಿನ್ ಬಳಸಲಾಗಿದೆ

510

ಸಸ್ಪೆನ್ಶನ್ ಗ್ರೌಂಡ್ ಕ್ಲೀಯರೆನ್ಸ್ ತಕ್ಕ ಬದಲಾಯಿಸಬಹುದು, ಹೆಚ್ಚಿನ ಗ್ರೌಂಡ್ ಕ್ಲೀಯರೆನ್ಸ್ ಬೇಕಾದಲ್ಲಿ ಹೆಚ್ಚಿಸಿಕೊಳ್ಳಬಲ್ಲ ಆಯ್ಕೆ ಇದೆ

610

ಕಾರಿನ ಟೈಯರ್ ರೀತಿಯಲ್ಲೇ ಇರುವ S ಲ್ಯಾಂಬೋ ಬೈಕ್‌ ವೀಲ್ ಈ ಬೈಕ್‌ನ ಅಂದ ಹೆಚ್ಚಿಸಿದೆ

710

ಲ್ಯಾಂಬೋರ್ಗಿನಿ ಸೂಪರ್ ಕಾರಿನ ಫೇವರಿಟ್ ಕಲರ್ ಹಳದಿ ಬಣ್ಣವನ್ನೇ RS ಲ್ಯಾಂಬೋ ಬೈಕ್‌ಗೂ ಬಳಸಲಾಗಿದೆ

810

ಅಮೆರಿಕದ ಖ್ಯಾತ ಕಸ್ಟಮೈ ಬೈಕ್ ಕಂಪನಿ ಈ ವಿನ್ಯಾಸ ಮಾಡಿ S ಲ್ಯಾಂಬೋ ಬೈಕ್ ನಿರ್ಮಿಸಿದೆ

910

ಮೋಟಾರು ಶೋನಲ್ಲಿ ಈ ಬೈಕ್ ಪ್ರದರ್ಶಿಸಲಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ

1010

ಹರ್ಲೇಡೇವಿಡ್ಸನ್ RS ಲ್ಯಾಂಬೋ  ಬೈಕ್ ನಿರ್ಮಾಣ ವೆಚ್ಚ ಬಹಿರಂಗ ಪಡಿಸಿಲ್ಲ 

click me!

Recommended Stories