7ನೇ ಕ್ಲಾಸಿನಲ್ಲೇ ನಿಖಿಲ್ ಬಳಿ ಇತ್ತು ಕಾರು; ಇಲ್ಲಿದೆ ಕುಮಾರಸ್ವಾಮಿ ಪುತ್ರನ 'ಕಾರುಬಾರು'!

First Published Jan 22, 2020, 1:06 PM IST

ಜಾಗ್ವಾರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ನಿಖಿಲ್ ಕುಮಾರಸ್ವಾಮಿಗೆ ಹುಟ್ಟು ಹಬ್ಬದ ಸಂಭ್ರಮ.   ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ, ಮಾಜಿ ಪ್ರಧಾನ ಮಂತ್ರಿ ದೇವಗೌಡ ಮೊಮ್ಮಗ ನಿಖಿಲ್, ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಬ್ಯೂಸಿಯಾಗಿದ್ದಾರೆ. 30ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ನಿಖಿಲ್, 7ನೇ ಕ್ಲಾಸಿನಲ್ಲೇ ಕಾರು ಹೊಂದಿದ್ದರು. ನಿಖಿಲ್ ಬಳಿ ಇರುವ ದುಬಾರಿ ಕಾರು ಹಾಗೂ ಬೈಕ್ ವಿವರ ಇಲ್ಲಿದೆ. 

7ನೇ ತರಗತಿಯಲ್ಲೇ ಕಾರು ಡ್ರೈವಿಂಗ್ ಕಲಿತ ನಿಖಿಲ್ ಕುಮಾರಸ್ವಾಮಿ
undefined
ತಂದೆ ಕುಮಾರಸ್ವಾಮಿ ನೆಚ್ಚಿನ ಕಾಂಟೆಸ್ಸಾ ಕಾರಿನಲ್ಲಿ ಡ್ರೈವಿಂಗ್ ಕಲಿತ ಕುಮಾರಸ್ವಾಮಿ
undefined
7ನೇ ತರಗತಿಯಲ್ಲಿರುವಾಗು ಮಗನಿಗೆ ಮಾರುತಿ ಜೆನ್ ಕಾರು ಉಡುಗೊರೆ ನೀಡಿದ್ದ ಕುಮಾರಸ್ವಾಮಿ
undefined
9ನೇ ತರಗತಿ ವೇಳೆ ಶಾಲೆಗೆ ಜೆನ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ನಿಖಿಲ್
undefined
ಚಿಕ್ಕಂದಿನಿಂದಲೇ ಕಾರು ಕ್ರೇಝ್ ಹೊಂದಿರುವ ನಿಖಿಲ್ ಕುಮಾರಸ್ವಾಮಿ
undefined
2013ರಲ್ಲಿ ಲ್ಯಾಂಬೋರ್ಗಿನಿ ಗಲ್ಲಾರ್ಡೋ LP550-2 ಕಾರು ಖರೀದಿಸಿದ ನಿಖಿಲ್
undefined
ಲ್ಯಾಂಬೋರ್ಗಿನಿ ಗಲ್ಲಾರ್ಡೋ LP550-2 ಕಾರು ಖರೀದಿಸಿದ ಮೊದಲ ಬೆಂಗಳೂರಿಗ ನಿಖಿಲ್
undefined
2014ರಲ್ಲಿ ನಿಖಿಲ್‌ಗೆ ಲ್ಯಾಂಬೋರ್ಗಿನಿ ಅವೆಂಟಡೂರ್ ಕಾರು ಗಿಫ್ಟ್ ನೀಡಿದ ತಂದೆ ಕುಮಾರಸ್ವಾಮಿ
undefined
ಲ್ಯಾಂಬೊರ್ಗಿನಿ ಜೊತೆಗೆ BMW X5 ಕಾರು ಹೊಂದಿದ್ದಾರೆ ನಿಖಿಲ್
undefined
ನಿಖಿಲ್ ಬಳಿ ಇದೆ ರೇಂಜ್ ರೋವರ್ ಕಾರು
undefined
ಹರ್ಲೇಡೇವಿಡ್ಸನ್ ದುಬಾರಿ ಬೈಕ್ ಕೂಡ ನಿಖಿಲ್ ಬಳಿ ಇದೆ
undefined
click me!