ಅನ್‌ಲಾಕ್ ಸಮಯದಲ್ಲಿ ಬಹುತೇಕ ಅಟೋಮೊಬೈಲ್ ಕಂಪನಿಗಳು ವಾಹನಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಲ್ಯಾಂಬೋರ್ಗಿನಿ ಸೂಪರ್ ಕಾರಿನ ಸರದಿ. ದುಬಾರಿ ಕಾರು ಎಂದೇ ಗುರುತಿಸಿಕೊಂಡಿರುವ ಲ್ಯಾಂಬೋರ್ಗಿನಿ ಹೊಚ್ಚ ಹೊಸ ಸ್ಪೋರ್ಟ್ ಕಾರು ಬಿಡುಡೆ ಮಾಡುತ್ತಿದೆ. ಈಗಾಗಲೇ ಟೀಸರ್ ಬಿಡುಗಡೆ ಮಾಡಿದ್ದು ಆನ್‌ಲೈನ್ ಮೂಲಕ ಕಾರು ಬಿಡುಗಡೆ ಮಾಡಲಿದೆ. ಜುಲೈ 8 ರಂದು ಬಿಡುಗಡೆಯಾಗಲಿರುವ ನೂತನ ಸ್ಪೋರ್ಟ್ ಕಾರಿನ ಕುರಿತ ಮಾಹಿತಿ ಇಲ್ಲಿದೆ.