Published : Aug 08, 2020, 03:24 PM ISTUpdated : Aug 08, 2020, 03:28 PM IST
ಕೊರೋನಾ ವೈರಸ್, ಲಾಕ್‌ಡೌನ್ ವೇಳೆ ಮನೆಯೊಳಗೆ ಬಂದಿಯಾಗಿದ್ದ ಬಾಲಿವುಡ್ ಸ್ಟಾರ್ಸ್ ಇದೀಗ ಹೊರಗಡೆ ಕಾಣಿಸಿಕೊಳ್ಳುತ್ತಿದ್ದಾರೆ. ಶೂಟಿಂಗ್ ಸೇರಿದಂತೆ ಸಿನಿಮಾ ಕೆಲಸಗಳು ಆರಂಭವಾಗತೊಡಗಿದೆ. ಇದರ ಬೆನ್ನಲ್ಲೇ ಸಿಂಗಂ ಖ್ಯಾತಿಯ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ತಮ್ಮ ನೂತನ BMW X5 XDrive 40i ಕಾರಿನೊಂದಿಗೆ ಪ್ರತ್ಯಕ್ಷರಾಗಿದ್ದಾರೆ. ಅಜಯ್ ದೇವಗನ್ ನೂತನ BMW X5 XDrive 40i ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ. ಫೋಟೋ ಕೃಪೆ: ಯೋಗೆನ್ ಶಾ