ಈ 5 ರಾಶಿಯ ಹುಡುಗಿಯರು ಅತೀ ಸೆ*ಕ್ಸಿ, ಹುಡುಗರ ಡ್ರೀಮ್ ಗರ್ಲ್ಸ್

Published : Mar 17, 2026, 04:23 PM IST

Most attractive female zodiac signs ಸೌಂದರ್ಯ ಅಂದ್ರೆ ಕೇವಲ ಮುಖ ಮಾತ್ರ ಅಲ್ಲ… ಕೆಲವರಿಗೆ ನೈಸರ್ಗಿಕ ಆಕರ್ಷಣೆ ಇರುತ್ತೆ… ಜ್ಯೋತಿಷ್ಯ ಪ್ರಕಾರ ಕೆಲವು ರಾಶಿಯ ಮಹಿಳೆಯರು ತಮ್ಮ ಸ್ವಭಾವದಿಂದಲೇ ‘ಮ್ಯಾಗ್ನೆಟಿಕ್ ಅಟ್ರಾಕ್ಷನ್’ ಹೊಂದಿರ್ತಾರೆ! 

PREV
15
ಮಿಸ್ಟೀರಿಯಸ್ ಆಕರ್ಷಣೆ

ವೃಶ್ಚಿಕ ರಾಶಿಯ ಮಹಿಳೆಯರು ತುಂಬಾ ಮಿಸ್ಟೀರಿಯಸ್, ಒಮ್ಮೆ ನೋಡಿದ್ರೆ ಮತ್ತೆ ಮತ್ತೆ ನೋಡ್ಬೇಕು ಅನ್ನಿಸ್ತದೆ, ಇವರ ಕಣ್ಣು, ಅವರ ಆತ್ಮವಿಶ್ವಾಸ – ಎಲ್ಲವೂ ತುಂಬಾ ಸೆಳೆಯುತ್ತೆ.

25
ಕಾಂಫಿಡೆಂಟ್ ಕ್ವೀನ್

ಸಿಂಹ ರಾಶಿಯವರು ಎಲ್ಲರ ಗಮನ ಸೆಳೆಯೋದು ಇವರಿಗೆ ತುಂಬಾ ಈಸಿ. ಕಾಂಫಿಡೆನ್ಸ್ ಜೊತೆ ಸ್ಟೈಲ್ ಸೇರಿ ಇವರು ಸೂಪರ್ ಅಟ್ರಾಕ್ಷನ್ ಅಂತೆ. ಇವರು ಎಲ್ಲಿದ್ದರೂ ‘ಸೆಂಟರ್ ಆಫ್ ಅಟ್ರಾಕ್ಷನ್’ ಆಗಿರ್ತಾರೆ.

35
ನ್ಯಾಚುರಲ್ ಚಾರ್ಮ್

ಸುಂದರತೆಗೆ ಮತ್ತೊಂದು ಹೆಸರು ಇವರು. ಸೌಮ್ಯ ಸ್ವಭಾವದವರು ಇವರು ತುಲಾ ರಾಶಿ, ಇವರು ಮಾತನಾಡೋ ಸ್ಟೈಲ್, ನಗು – ಎಲ್ಲವೂ ಹೃದಯ ಗೆಲ್ಲುತ್ತೆ. ರಿಲೇಶನ್‌ಶಿಪ್‌ನಲ್ಲಿ ಬ್ಯಾಲೆನ್ಸ್ ಮಾಡೋಲ್ಲಿ ಮಾಸ್ಟರ್.

45
ಸೆನ್ಸುಯಲ್ & ಕ್ಲಾಸಿ

ವೃಷಭ ರಾಶಿಯ ಮಹಿಳೆಯರು ತುಂಬಾ ಕ್ಲಾಸಿ ಮತ್ತು ಅಟ್ರಾಕ್ಟಿವ್ ಅಂತೆ, ಶಾಂತ ಸ್ವಭಾವ + ಲಾಯಲ್ಟಿ ಇವರ ಸ್ಟ್ರಾಂಗ್ ಪಾಯಿಂಟ್. ಇವರ ಪ್ರಸೆನ್ಸ್ ಜನರನ್ನು ಸೆಳೆಯುತ್ತದೆ.

55
ಡ್ರೀಮಿ & ರೊಮ್ಯಾಂಟಿಕ್

ಮೀನ ರಾಶಿಯವರು ತುಂಬಾ ಎಮೋಷನಲ್ ಮತ್ತು ರೊಮ್ಯಾಂಟಿಕ್, ಇವರ ಸಾಫ್ಟ್ ನೆಚರ್ ಮತ್ತು ಡ್ರೀಮಿ ಅಟಿಟ್ಯೂಡ್ ಜನರನ್ನು ಸೆಳೆಯುತ್ತೆ, ಹೃದಯದಿಂದ ಕನೆಕ್ಟ್ ಆಗೋ ಗುಣ ಇವರಲ್ಲಿದೆ.

Read more Photos on
click me!

Recommended Stories